ಅಕ್ಟೋಬರ್ 24, 2017

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳ ಓದು -2ನೆಯ ಕಂತು

– ಸಿ.ಪಿ.ನಾಗರಾಜ. ಈಶ ಲಾಂಛನವ ತೊಟ್ಟು ಮನ್ಮಥ ವೇಷ ಲಾಂಛನವ ತೊಡಲೇತಕ್ಕೆ ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೇ ಅಂದಳ ಛತ್ರ ಆಭರಣ ಕರಿ ತುರಗಂಗಳ ಗೊಂದಣವೇತಕ್ಕೆ ಅದು ಘನಲಿಂಗದ ಮೆಚ್ಚಲ್ಲ ಎಂದನಂಬಿಗ ಚೌಡಯ್ಯ....