ಪೆಬ್ರುವರಿ 16, 2018

ಬಾಡೂಟ: ಸುಟ್ಟ ಕುರಿ ತುಂಡು

– ಪ್ರೇಮ ಯಶವಂತ. ಬೇಕಾಗಿರುವ ಅಡಕಗಳು ಕುರಿ ತುಂಡು (Lamb chops)- 8 ತುಂಡುಗಳು ಶುಂಟಿ ಬೆಳ್ಳುಳ್ಳಿ ಗೊಜ್ಜು – 1 ದೊಡ್ಡ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/2 ಬಟ್ಟಲು...