ತಿಂಗಳ ಬರಹಗಳು: ಜೂನ್ 2018

ಬಾಲ ಕಾರ‍್ಮಿಕರ ಬದುಕು

– ಪೂರ‍್ಣಿಮಾ ಎಮ್ ಪಿರಾಜಿ. ಹುಟ್ಟುತ್ತಲೇ ಕಂಡ ಕಡು ಬಡತನ ಅಸಹಾಯಕತೆಯೇ ಬಂಡವಾಳ ಮಾಡಿಕೊಂಡ ಸಿರಿತನ ಬಡ ಮಕ್ಕಳ ಮೇಲೆ ದೌರ‍್ಜನ್ಯ ಸೌಜನ್ಯ ಮರೆತ ಕುರುಡು ಕಾಂಚಾಣ ಕೇವಲ ಆಚರಣೆಗೆ ಮಾಡುವರು ಅಂತರಾಶ್ಟ್ರೀಯ ಬಾಲ ಕಾರ‍್ಮಿಕ...

ಗೀಜುಗನ ಗೂಡು Baya weaver

ಮುದನೀಡುವ ಗೀಜುಗನ ಗೂಡು

– ಗಿರೀಶ್ ಬಿ. ಕುಮಾರ್. ಕನ್ನಡನಾಡಿನ ಹಕ್ಕಿಗಳಲ್ಲೆಲ್ಲಾ ಗೀಜುಗನ ಹಕ್ಕಿಗಳು ಸುಂದರವಾದ ಗೂಡುಗಳನ್ನ ಕಟ್ಟುವುದರಲ್ಲಿ ತುಂಬಾ ಪ್ರಸಿದ್ದಿ ಪಡೆದಿವೆ. ಗಾತ್ರದಲ್ಲಿ ನೋಡಲು ಗುಬ್ಬಚ್ಚಿಯಂತಿರುವ ಈ ಹಕ್ಕಿಗಳಲ್ಲಿ ಗಂಡುಹಕ್ಕಿಯು ಹೆಣ್ಣುಹಕ್ಕಿಗಳನ್ನು ಒಲಿಸಿಕೊಳ್ಳಲು ತನಗಿಂತಲೂ ಹತ್ತು ಪಟ್ಟು...

ಒಲವು, ಹ್ರುದಯ, heart, love

ಕತೆ: ಒಲವು-ಗೆಲುವು

– ಸುರಬಿ ಲತಾ. ಜೋರು ಮಳೆ, ಕಾರನ್ನು ಸರ‍್ವಿಸ್ ಗೆ ಬಿಟ್ಟು ಬೈಕ್ ನಲ್ಲಿ ಬಂದಿದ್ದ ಶ್ರೀದರ ಮಳೆಯಲ್ಲಿ ನೆಂದು ಮುದ್ದೆಯಾಗಿದ್ದ. ಮಳೆ ನಿಲ್ಲುವಂತೆ ಕಾಣಲಿಲ್ಲ. ಅಲ್ಲೇ ಇದ್ದ ಒಂದು ಅಂಗಡಿಯ ಬಳಿ ಬೈಕ್...

ಶೇಂಗಾ ಉಂಡೆ, Shenga Unde

ಶೇಂಗಾ ಉಂಡೆ

–  ಸವಿತಾ. ಏನೇನು ಬೇಕು? 1 ಬಟ್ಟಲು ಶೇಂಗಾ 3/4 ಬಟ್ಟಲು ಬೆಲ್ಲ 1 ಚಮಚ ಗಸಗಸೆ ಏಲಕ್ಕಿ ಪುಡಿ ಮಾಡುವ ಬಗೆ ಶೇಂಗಾಕಾಳುಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯರಿ ಚಾಪೆಯನ್ನು ಅತವಾ ಒಣ ಬಟ್ಟೆಯನ್ನು ಹಾಸಿ...

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ...

ಸೋಲು-ಗೆಲುವು,, Failure-Success

‘ಸೋಲು’ ಗೆಲುವಿನ ಮೆಟ್ಟಿಲು

– ವೆಂಕಟೇಶ ಚಾಗಿ. ಜೀವನದಲ್ಲಿ ನಾವು ಒಂದಲ್ಲಾ ಒಂದು ಸ್ಪರ‍್ದೆಯನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಂದು ತುಂಬಾ ಮಹತ್ವದ್ದಾಗಿರುವ ಸ್ಪರ‍್ದೆಗಳು ನಮ್ಮ ಗಮನಕ್ಕೆ ಬರುತ್ತವೆ. ಕೆಲವೊಂದು ಸ್ಪರ‍್ದೆಗಳಲ್ಲಿ ನಾವು ಸ್ಪರ‍್ದಿಸಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ. ಮಹತ್ವ...

ಹೋಳಿ ಹಬ್ಬ Holi

ಇದು ಹೊಡೆದಾಡುವ ಹೋಳಿ ಹಬ್ಬ!

– ಕೆ.ವಿ.ಶಶಿದರ. ಬಾರತ ಸಾಂಸ್ಕ್ರುತಿಕವಾಗಿ ವಿಬಿನ್ನ ರಾಶ್ಟ್ರ. ವಿವಿದ ದರ‍್ಮಗಳು ಅನೇಕ ಉತ್ಸವಗಳನ್ನು ಆಚರಿಸುತ್ತವೆ. ದಾರ‍್ಮಿಕ ಉತ್ಸವಗಳನ್ನು ಗಮನಿಸಿದಾಗ ಬಾರತೀಯರು ಅತ್ಯಂತ ಉತ್ಸಾಹದಿಂದ ಹಾಗೂ ನಂಬಿಕೆಯಿಂದ ಆಚರಿಸುವುದನ್ನು ಕಾಣಬಹುದು. ಬಾರತದಲ್ಲಿ ಮಾತ್ರ ಆಚರಿಸಲಾಗುವ ಹಿಂದೂ...

ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...

ಮೋಡ, cloud

“ನಿಲ್ಲಿ ಮೋಡಗಳೇ, ಎಲ್ಲಿ ಓಡುವಿರಿ?”

– ಮಾರಿಸನ್ ಮನೋಹರ್. ದೂರದಲ್ಲಿ ಎಲ್ಲೋ ಮಳೆಯಾಗುತ್ತಿದೆ ಹಸಿಮಣ್ಣಿನ ಕಂಪು ಓಲೆಕಾರನಾಗಿ ಎಲ್ಲೆಡೆ ಮಳೆಯ ಸುದ್ದಿಯ ಹರಡಿ ಆಹಾ! ಈ ಕರಿಮೋಡಗಳು ಕುರಿಗಳು ಹಾ! ಕುರಿಮಂದೆಯ ಹಾಗೆ ಬರುತ್ತಿವೆ ಬೆಂಕಿಯ ಒಂದು ಕಿಡಿ...

ನೀವು ನೋಡಲೇಬೇಕಾದ ಕನ್ನಡದ 10 ಕಿರುಚಿತ್ರಗಳು!

– ನರೇಶ್ ಬಟ್. ಕನ್ನಡದಲ್ಲಿ ಬಹಳಶ್ಟು ಕಿರುಚಿತ್ರಗಳು ಮೂಡಿಬಂದಿದ್ದು, ಸಾಕಶ್ಟು ಸದ್ದು ಮಾಡಿದ ಮತ್ತು ಹೆಚ್ಚು ಮಂದಿ ಮೆಚ್ಚುಗೆ ಗಳಿಸಿದ ಕೆಲವು ಕಿರುಚಿತ್ರಗಳ ಬಗ್ಗೆ ಕಿರುನೋಟ ಬೀರುವ ಪ್ರಯತ್ನವಿದು. 1. ಪಟಿಂಗ ಶಶಾಂಕ್ ಸೋಗಾಲ್...