ತಿಂಗಳ ಬರಹಗಳು: ಏಪ್ರಿಲ್ 2021

ಕವಿತೆ: ಬಾಳಿನ ನಾಟಕ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಬಯ ನಮಗಿಲ್ಲ ಕಶ್ಟ ಸುಕಗಳ ಕಲ್ಲು ಮುಳ್ಳಿನ ಕವಲು ದಾರಿಯಲಿ ಎಶ್ಟೇ ನೋವಾದರೂ ಬಾಳ ಪಯಣ ನಿಲ್ಲುವುದಿಲ್ಲ...

ಆನೆಗಳಿಂದ ಒಂದು ಓಲೆ

– ಶಾಂತ್ ಸಂಪಿಗೆ. ನಮಸ್ಕಾರ, ನಾವು ಆನೆಗಳು, ಬಾರತ ದೇಶದ ಸಮ್ರುದ್ದ ಸಂಸ್ಕ್ರುತಿಯಲ್ಲಿ ಆನೆಗಳಾದ ನಮಗೆ ಪೂಜ್ಯ ಸ್ತಾನವನ್ನು ನೀವುಗಳು ನೀಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಅದರ ಪ್ರತೀಕವಾಗಿಯೇ ಬಹುತೇಕ ದೇವಸ್ತಾನಗಳಲ್ಲಿ ನಮ್ಮನ್ನು ಗಜರಾಜನೆಂದು...

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳೋಣ

– ಸಂಜೀವ್ ಹೆಚ್. ಎಸ್. ಅಬ್ಬಾ! ಎಶ್ಟು ಬಿಸಿಲು ಮಾರಾಯ, ಬೇಸಿಗೆಕಾಲ ಅಂತೂ ಬಹಳ ಕಶ್ಟ. ಬೇಸಿಗೆ ಕಾಲದಲ್ಲಿ ಇಂತಹ ಮಾತುಗಳು ನಮಗೆ ಹೆಚ್ಚು ಕೇಳಿಬರುತ್ತವೆ. ವಿಶ್ವದಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಪ್ರತೀ ವರ‍್ಶದಂತೆ ಈ...

ಹುರುಳಿ ಚಹಾ

– ಸವಿತಾ.   ಬೇಕಾಗುವ ಸಾಮಾನುಗಳು ಹುರುಳಿ ಕಾಳು – 1 ಚಮಚ ಏಲಕ್ಕಿ – 1 ಕರಿ ಮೆಣಸಿನ ಕಾಳು – 2 ಬೆಲ್ಲದ ಪುಡಿ – 1ಚಮಚ ನೀರು – 3...

ಈಡನ್-ಗಾರ‍್ಡನ್ಸ್

ಕ್ರಿಕೆಟ್ ಕಾಶಿ – ಈಡನ್ ಗಾರ‍್ಡನ್ಸ್

– ಕೆ.ವಿ.ಶಶಿದರ. ಕ್ರಿಕೆಟ್ ಪ್ರೇಮಿಗಳಿಗೆ ಈಗಿನ ದಿನಗಳು ಸುಗ್ಗಿಯ ದಿನಗಳು. ಏಕೆಂದರೆ ಪ್ರತಿದಿನ ಸಂಜೆ ಐಪಿಎಲ್ ಪಂದ್ಯಗಳು ನೇರ ಪ್ರಸಾರವಾಗುತ್ತಿದೆ. ಕರೋನಾ ಬೀತಿಯಿಂದ ಕ್ರಿಕೆಟ್ ಸ್ಟೇಡಿಯಮ್ ಗಳು ಕಾಲಿ ಕಾಲಿಯಾಗಿವೆಯಾದರೂ ಕೂಡ ನೇರ ಪ್ರಸಾರಕ್ಕೆ...

ಬಣ್ಣ

ಕವಿತೆ: ಎಲ್ಲೆಲ್ಲೂ ಬಣ್ಣ

– ವಿನು ರವಿ. ಎಲ್ಲೆಲ್ಲೂ ಬಣ್ಣಾ ಬಣ್ಣಾ ಇದು ಕಾಮನ ಓಕುಳಿಯಣ್ಣ ಪಲ್ಲವಿಸಿದೆ ವಸಂತನೊರೆದ ಕವಿತೆಯ ಚಂದದ ಬಣ್ಣ ದುಂಬಿಯ ಕಣ್ಣಲಿ ತರತರದ ಹೂವಿನ ಬಣ್ಣ ಕಡಲ ಕನ್ನಡಿಯಲಿ ಮುಗಿಲ ನೀಲಿಬಣ್ಣ ಚಿಗುರು ಚಿಗುರೊಳಗು...

ಕುವೆಂಪು, kuvempu

ಕುವೆಂಪು ಕವನಗಳ ಓದು – 17ನೆಯ ಕಂತು

– ಸಿ.ಪಿ.ನಾಗರಾಜ. ಸರ್ವಾಧಿಕಾರಿ ಹತ್ತಿಯಾಯ್ತು ಹುಲಿಯ ಬೆನ್ನು ಮತ್ತೆ ಇಳಿವುದೆಂತು ಇನ್ನು ಇಲ್ಲಗೈವುದೆನ್ನ ತಿಂದು ಬಂದುದೆಲ್ಲ ಬರಲಿ ಎಂದು ಕೊಂದು ಕೊಂದು ನಡೆವೆ ಮುಂದು. ಒಂದು ನಾಡಿನ ಆಡಳಿತ ವ್ಯವಸ್ತೆಯನ್ನು ತನ್ನ ಇಚ್ಚೆಗೆ...

ಕವಿತೆ: ಅಂತ್ಯ ಎಂದಿಗೋ ಅರಿತವರಿಲ್ಲ

– ಶ್ಯಾಮಲಶ್ರೀ.ಕೆ.ಎಸ್. ಎತ್ತ ಸಾಗಿದೆಯೋ ಬದುಕು ಅರಿಯದೇ ಬರುವ ಜನನ ನಡುವೆ ಕದನ ಕಟ್ಟ-ಕಡೆಗೆ ಮರಣ ಕಾಣದ ಪ್ರಾಣ ನೆನ್ನೆ ಇದ್ದವರೂ ಇಂದಿಲ್ಲ ಮುಂದೆ ಯಾರ ಅಂತ್ಯವೋ ಅರಿತವರಿಲ್ಲ ಆದರೂ ಹೋರಾಡಬೇಕಿದೆ ಬಾಳಿನ ಬಂಡಿಯ...

ಮಾವಿನ ಕಾಯಿಯ ಗುಳಂಬ

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ಮಾವಿನ ಕಾಯಿ – 2 ಬೆಲ್ಲ – 1 ಬಟ್ಟಲು ಏಲಕ್ಕಿ – 2 ಮಾಡುವ ಬಗೆ ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಇಟ್ಟುಕೊಳ್ಳಿ....

ಕವಿತೆ: ಶ್ರೀರಾಮ

– ಶ್ಯಾಮಲಶ್ರೀ.ಕೆ.ಎಸ್. ರಾಮ ರಾಮ ಜಯ ಜಯ ರಾಮ ವಿಶ್ಣುವಿನ ಅವತಾರ ಶ್ರೀರಾಮ ದಶರತ ಸುತ ದಶರತರಾಮ ಕೌಸಲ್ಯ ಗರ‍್ಬ ಸಂಜಾತ ಕೌಸಲ್ಯರಾಮ ರಗುಕುಲ ನಂದನ ರಗುರಾಮ ಮೈತಿಲಿಯ ಮದನ ಸೀತಾರಾಮ ಬ್ರಾತ್ರು ಲಕ್ಶ್ಮಣನು...