ತಿಂಗಳ ಬರಹಗಳು: ಜುಲೈ 2021

ಕಟ್ಟಡ ಕಟ್ಟುವಿಕೆಯಲ್ಲಿ ಒಂದು ಪವಾಡ!

– ನಿತಿನ್ ಗೌಡ. ‘ಮನೆ‌ ಕಟ್ಟಿ ನೋಡು, ಮದುವೆ ಮಾಡಿ ನೋಡು’  ಎಂಬ ಗಾದೆ ಕೇಳಿರಬಹುದು. ಒಂದು ಮನೆ ಕಟ್ಟುವ ಇಲ್ಲವೆ  ಸಾಂಪ್ರದಾಯಿಕ ಮದುವೆ ಮಾಡುವುದರ ಹಿಂದೆ ಸಾಕಶ್ಟು ಶ್ರಮವಿರುತ್ತದೆ. ಅದರಲ್ಲೂ ಮನೆ ಕಟ್ಟುವುದಕ್ಕೆ...

ಟೋಕಿಯೋ ಒಲಿಂಪಿಕ್ಸ್ 2021 – ಒಂದು ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ವರುಶ 2020 ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೋವಿಡ್ ನಿಂದಾಗಿ 2021 ಕ್ಕೆ ಮುಂದೂಡಲ್ಪಟ್ಟಿತ್ತು. ಈಗ ಪರಿಸ್ತಿತಿ ಕೊಂಚ ಮಟ್ಟಿಗೆ ಸುದಾರಿಸಿರುವುದರಿಂದ ಇದೇ ಜುಲೈ 23 ರಿಂದ ಆಗಸ್ಟ್...

ಪಿಲಿಪೈನ್ಸ್‌ನ ಬಿದಿರಿನ ಸಂಗೀತ ಸಾದನ

– ಕೆ.ವಿ.ಶಶಿದರ. ಪಿಲಿಪಿನೋಸ್‍ಗಳು ಅಂತರ‍್ಗತವಾಗಿ ಸಂಗೀತ ಪ್ರೇಮಿಗಳು. ಇಲ್ಲಿನ ಅನೇಕರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ನುರಿತವರು ಹಾಗೂ ಹಾಡುಗಳನ್ನು ಹಾಡುವುದರಲ್ಲಿ ಪರಿಣಿತರು. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಸಹ ಜನ ತಮ್ಮದೇ ಆದ ತಂಡವನ್ನು ರಚಿಸಿಕೊಂಡು...

ಪಂಪ ಬಾರತ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. (ಪಂಪ ಬಾರತದ ದ್ವಿತೀಯ ಆಶ್ವಾಸದ 16 ನೆಯ ಪದ್ಯದಿಂದ 29 ನೆಯ ಪದ್ಯದ ವರೆಗಿನ ಕಾವ್ಯ ಬಾಗ) ಪಾತ್ರಗಳು ಪಾಂಡುರಾಜ – ಹಸ್ತಿನಾವತಿಯಲ್ಲಿ ರಾಜನಾಗಿದ್ದವನು, ಈಗ ಕಾಡಿನಲ್ಲಿ ಆಶ್ರಮವಾಸಿಯಾಗಿದ್ದಾನೆ. ಕುಂತಿ –...

ಕೋಕೋ ಬರ‍್ಪಿ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 1.5 ಲೀಟರ್ ಕರ‍್ಜೂರ – 6 ಒಣ ದ್ರಾಕ್ಶಿ – 20 ಬಾದಾಮಿ – 6 ಗೋಡಂಬಿ – 6 ಏಲಕ್ಕಿ – 4 ಲವಂಗ...

ಪಾಲಕ್ ಸೊಪ್ಪಿನ ಪಲಾವ್

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು ಬಾಸುಮತಿ ಅಕ್ಕಿ –  ಒಂದೂವರೆ ಪಾವು ಪಾಲಕ್ ಸೊಪ್ಪು – 1 ಕಟ್ಟು ಹೆಚ್ಚಿದ ಹುರುಳಿಕಾಯಿ – 2 ಕಪ್ಪು ದಪ್ಪ ಮೆಣಸಿನಕಾಯಿ – 1 ಕಪ್ಪು...

ಕವಿತೆ: ಚೈತನ್ಯ

– ಕಾಂತರಾಜು ಕನಕಪುರ. ಮಳೆಯಲಿ ತೋಯ್ದು ಹಸಿರುಟ್ಟು ನಿಂತ ಬೆಟ್ಟದ ಸಾಲುಗಳ ಒಡಲಲ್ಲಿ ಬವ್ಯ ರೂಪಿ ಹಸಿರೆಲೆಯ ತೆರೆಗಳ ನಡುವೆ ತಲೆ ಎತ್ತಿನಿಂತ ಬಣ್ಣದ ಹೂವಿನ ಪಕಳೆಯಲ್ಲಿ ರಮ್ಯ ರೂಪಿ ಎದೆ ಹಾಲುಂಡು ತಾಯ...

ರೋಜರ್ ಬಿನ್ನಿ – ಕರ‍್ನಾಟಕ ಕಂಡ ಮೇರು ಆಲ್‌ ರೌಂಡರ್

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಪಂಡಿತರ ಅನಿಸಿಕೆ, ಅಬಿಪ್ರಾಯಗಳನ್ನು ತಲೆಕೆಳಗೆ ಮಾಡಿ ಬಾರತ ತಂಡ ಕಪಿಲ್ ದೇವ್ ರ ಮುಂದಾಳ್ತನದಲ್ಲಿ ಕ್ರಿಕೆಟ್ ಜಗತ್ತೇ ಬೆಕ್ಕಸ ಬೆರಗಾಗುವಂತೆ ಇಂಗ್ಲೆಂಡ್ ನಲ್ಲಿ ನಡೆದ 1983 ರ ವಿಶ್ವಕಪ್...

ರಾಜಮುಡಿ

ರಾಜಮುಡಿಯ ರಾಜವೈಬವ

– ಸಂಜೀವ್ ಹೆಚ್. ಎಸ್.   ಅನ್ನದೇವರ ಮುಂದೆ ಇನ್ನು ದೇವರುಂಟೆ ? ಅನ್ನವಿರುವ ತನಕ ಪ್ರಾಣವು ಜಗದೊಳ ಅನ್ನವೇ ದೈವ ಸರ್ವಜ್ಞ ಅನ್ನ ಹಸಿವು ನೀಗಿಸುವ ಅತವಾ ನಾಲಿಗೆಯ ರುಚಿ ತೀರಿಸುವ ಸಾದನವಲ್ಲ....

ಆರೋಗ್ಯಕ್ಕೆ ನೀರು

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಸ್ನೇಹಿತರೊಬ್ಬರಿಗೆ ಕೈ ಕಾಲು ಮುಕ ಊದಿಕೊಳ್ಳುತ್ತಿತ್ತು. ವೈದ್ಯರ ಬಳಿ ಹೋಗಿ ತಪಾಸಣೆ ನಡೆಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲುಗಳು(ಹರಳು) ಶೇಕರಣೆಯಾಗಿ ಸೋಂಕು ಉಂಟಾಗಿದೆಯೆಂದು ತಿಳಿಯಿತು. ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿರುವುದೂ ಒಂದು ಕಾರಣವಾಗಿತ್ತು....