ಜುಲೈ 1, 2023

ಕವಿತೆ: ಮಳೆಗೊಂದು ಮನವಿ

– ವೆಂಕಟೇಶ ಚಾಗಿ. ಗೊತ್ತು, ತಪ್ಪು ನಿನ್ನದಲ್ಲ ಎಂದು ನೀನು ಸ್ವತಂತ್ರ ನಿನ್ನ ನಿಯಂತ್ರಣ ನಮಗಿಲ್ಲ ಇದ್ದಿದ್ದರೆ ಸ್ವಾರ‍್ತದ ಪರಮಾವದಿಯಲ್ಲಿ ಜಗತ್ತೇ ಅಲ್ಲೋಲ ಕಲ್ಲೋಲ ಮಾರಾಟಕ್ಕಿಡುವ ಗುಣ ನಿನ್ನ ಕರೀದಿಸುವ ಗುಣ ಈ ಮಾನವನಿಗೆ...