ಜುಲೈ 22, 2023

ಕವಿತೆ: ಎಳೆಯ ಮನಸು

– ಮಹೇಶ ಸಿ. ಸಿ. ಎಳೆಯ ಈ ಮನಸು ಸೊರಗುತಿದೆ ದುಕ್ಕದಲಿ ಕರಗುತಿದೆ ಕನಸು ಬಾಳಿನ ನೋವಿನಲಿ ಜೀವನದ ಬಂಡಿಯ ಬಗ್ಗೆ ಎನಗೇನು ತಿಳಿದಿಲ್ಲ ಕಶ್ಟ ಸುಕಗಳ ಬಗ್ಗೆ ಎಳ್ಳಶ್ಟೂ ಅರಿವಿಲ್ಲ ನಿತ್ಯದ ಕೂಳಿಗೂ...