ನವೆಂಬರ್ 2, 2023

ಕವಿತೆ: ನಮ್ಮ ಹೆಮ್ಮೆಯ ನಾಡು

– ಶ್ಯಾಮಲಶ್ರೀ.ಕೆ.ಎಸ್. ಕರುನಾಡು ನಮ್ಮ ಹೆಮ್ಮೆಯ ನಾಡು ಕನ್ನಡಿಗರ ನಲ್ಮೆಯ ನೆಲೆವೀಡು ಕನ್ನಡಾಂಬೆಯ ಒಲವಿನ ಗುಡಿಯು ಕನ್ನಡವೇ ನಮ್ಮ ತಾಯ್ನುಡಿಯು ನುಡಿಯಲೆಂತು ಎನಿತು ಹಿತವೊ ಕೇಳಲೆಂತು ಅತೀ ಮದುರವೊ ಎಂದಿಗೂ ಮೊಳಗಲೆಮ್ಮ ಕನ್ನಡ ಎಂದೆಂದಿಗೂ...