ನವೆಂಬರ್ 26, 2023

ಅರಿವು, ದ್ಯಾನ, Enlightenment

ಕವಿತೆ: ಇರುವುದೆಲ್ಲವ ಬಿಟ್ಟು

– ನಿತಿನ್ ಗೌಡ. ದುಂಬಿಗೆ‌ ಮಕರಂದ ಹೀರುವಾಸೆ ನದಿಗೆ ಕಡಲ ಸೇರುವಾಸೆ ಅಡವಿಗೆ ಹಸಿರ ಉಡುವಾಸೆ ಅಲೆಗೆ ದಡವ ಸೇರುವಾಸೆ ಇಳೆಗೆ ನೇಸರನ ಸುತ್ತುವಾಸೆ ಬೆಳದಿಂಗಳಿಗೆ ಇಳೆಗೆ ಮುತ್ತಿಕ್ಕುವಾಸೆ ಕಾರ್‍ಮೋಡಕೆ ಮಳೆಯಾಗುವಾಸೆ ಕಲ್ಲಿಗೆ ಶಿಲೆಯಾಗುವಾಸೆ...