ನವೆಂಬರ್ 19, 2023

ಕವಿತೆ: ಸಂತ ಸರ‍್ವಜ್ನ

– ಮಹೇಶ ಸಿ. ಸಿ. ನಾಡಿನ ಹೊಂಬೆಳಕು ಸರ‍್ವಜ್ನರೂ ಜಗವೆಂದು ಮರೆಯದ ಮಾಣಿಕ್ಯರು, ಲೋಕ ಸಂಚಾರದಲೆ ಹಿತ ನುಡಿದರು ನಾಡಿನ ಡೊಂಕನ್ನು ತಿದ್ದಿದವರು || ಸರ‍್ವಜ್ನ || ಮಾಳಿ ಮಲ್ಲರ ಮುದ್ದು ಕುವರನಿವರು ಓದು-ಬರಹ...