ಟ್ಯಾಗ್: ಕನಸು

ಇಂಡೋನೇಶಿಯಾದ ಜಾನಪದ ಕತೆ – ಲಂಡಕ್ ನದಿಯ ಹುಟ್ಟು

– ಪ್ರಕಾಶ ಪರ‍್ವತೀಕರ. ಒಂದಾನೊಂದು ಕಾಲದಲ್ಲಿ ಒಬ್ಬ ರೈತ ಹಾಗು ಅವನ ಹೆಂಡತಿ ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈ ಹಳ್ಳಿಯ ಪಕ್ಕಕ್ಕೆ ಕಾಡು ಇತ್ತು.ಈ ದಂಪತಿಗಳು ಸಜ್ಜನರು.ಅವರದು ಸರಳ ಹಾಗು ಆಡಂಬರ ರಹಿತ ಸಾಮಾನ್ಯ...

ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್. ಆಗುವುದೆಂದೋ ನನಸು ಪ್ರತಿದಿನ ಕಾಣುವ ಕನಸು ಕನಸೆಂಬ ಅಪರಿಚಿತ ಲೋಕದಲ್ಲಿ ಹುಟ್ಟು ನನ್ನದೇ, ಸಾವು ನನ್ನದೇ ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ ರಾಣಿಯು ನಾನೇ, ಬಿಕ್ಶುಕಿಯು...

ಮುದ್ದು ಮೊಗದ ಗೌರಿ

ನನ್ನ ನೆನಪಿನ ಜೀಕಾ..

– ಅಜಿತ್ ಕುಲಕರ‍್ಣಿ. ಗೆಳತಿ, ನನ್ನ ಎದೀಗೆ ಜೀಕ ಕೊಟ್ಟು ಹಾಡೊಂದು ಹುಟ್ಟೇತಿ ಅಡಗಿಸಿಟ್ಟಿದ್ದ ಬಾವನೆಗಳೆಲ್ಲ ಅಕ್ಶರಾಗಿ ಹೋಗೇತಿ ಅಂದ… ನೀ ಒಬ್ಬಾಕ್ಯ.. ಮಾಳಿಗಿಮ್ಯಾಲ ಸುಮ್ಮನ ಕುಂತಿದ್ದಿ ನಾ ಹಿಂದಿಂದ ಬಂದು ಮೆಲ್ಲಕ...

ಉಳಿದ ಕಹಿ ಮಾತ್ರ ನನ್ನದೆ

– ಮನೋಜ್  ಸಿದ್ದಯ್ಯ. ಏಕೊ ನಿನ್ನ ನಗು ನನ್ನ ಬೆನ್ನತ್ತಿದೆ ನಿದಾನಿಸಿ ನಡೆಯಲೆ ಮಾತಿನ ನಡುವೆ ಮೌನ ಸುಳಿಯುತ್ತಲೆ ಕ್ಶಣದ ಕಾಲು ಕಟ್ಟಿಬಿಡಲೆ ಮಾತು ನಿಂತರು ಮನಸ್ಸು ನಿಲ್ಲದು ಚರ‍್ಚೆಯಲ್ಲಾ ನಿನ್ನದೆ ಮುಪ್ಪು...

ನೀ ಸಿಗುವ ಮುನ್ನ

– ಪ್ರತಿಬಾ ಶ್ರೀನಿವಾಸ್. ನನ್ನೊಳಗಿನ ಈ ತವಕ ನಿನ್ನ ಹುಡುಕುತಿದೆ ನಿನ್ನ ಬರುವಿಕೆಗಾಗಿ ಮನ ಹಂಬಲಿಸುತ್ತಿದೆ ನಿನ್ನ ಕನಸುಗಳು ನನ್ನೆದೆಯ ಕಂಪಿಸುತ್ತಿದೆ ಕಾಲಿ ಮನಸ್ಸಲಿ ಆಸೆಗಳು ಚಲಿಸುತಿದೆ ಮಿಡುಕಾಡುತಿಹುದು ಈ ನನ್ನ ಜೀವ...

ತಿಳುವಳಿಕೆಯ ಬದುಕನ್ನು ನಡೆಸುವುದು ಹೇಗೆ?

– ರತೀಶ ರತ್ನಾಕರ. ನಮ್ಮ ಎಂದಿನ ಕೆಲಸವು ನಾವಂದುಕೊಂಡತಹ ಚೆಂದದ ಬದುಕಿನತ್ತ ಕೊಂಡೊಯ್ಯುವುದೇ? ನಮ್ಮ ಗುರಿಯನ್ನು ಇದು ಮುಟ್ಟಿಸುವುದೇ? ಈ ಕೇಳ್ವಿಗಳಿಗೆ ಸುಲಬವಾಗಿ ಮರುನುಡಿ ಸಿಗುವುದಿಲ್ಲ. ಆದರೆ ಈಗ ನಡೆಸುತ್ತಿರುವ ಬಾಳ್ಮೆಯತ್ತ ಒಂದು ಕನ್ನಡಿಯನ್ನು...

ಒಂದಾಗೂದು ಅಂದ್ರ ಇದs ಏನು?

– ಬಸವರಾಜ್ ಕಂಟಿ.   ಹತ್ರ ಇರಲಾರ‍್ದ್ರೂ ನೀ ಇದ್ದಂಗs ಅನಿಸ್ತದ, ನನ್ ಹೆಜ್ಜ್ಯಾಗ ಹೆಜ್ಜಿ ತುಳದಂಗ್ ಅನಿಸ್ತದ, ಮಯ್ ನಂದಾದ್ರು ನೆರಳು ನಿಂದs ಅನಿಸ್ತದ, ಇಬ್ರೂ ಒಂದಾಗೂದು ಅಂದ್ರ ಇದs ಏನು? ನಿನ್ನ ಕನಸಿನ್ಯಾಗ ಹಗಲ...

ದೆವ್ವ – ಅರಿವಿಲ್ಲದ ಅನುಬವ

– ಹರ‍್ಶಿತ್ ಮಂಜುನಾತ್. ಲಕ್ಶ್ಮೀಪುರ ! ಲಕ್ಶ್ಮಿ, ಊರಿನ ಹಸರಲ್ಲಿ ಮಾತ್ರ. ಉಳಿದಂತೆ ಅಲ್ಲಿ ಬಡತನದ್ದೇ ಮೇಲಾಟ. ಅದೂ ಸಾಕಿಲ್ಲವೆನ್ನುವಂತೆ ಕಲಿಕೆಮನೆಯ ಮೆಟ್ಟಿಲೇ ಹತ್ತಿರದ ಕಹಿನೆನಪುಗಳು. ಆದರೂ ನಲಿವ ಬದುಕಿನ ಕನಸ ಹೊತ್ತ ಕಣ್ಣುಗಳಿಗೇನೂ...

ದೂರು

–ಸಿದ್ದೇಗವ್ಡ ನನ್ನ ಮೇಲೆ ನಿನಗೆ ಅಶ್ಟೊಂದು ಪ್ರೀತಿ ಇದ್ದಿದ್ದರೆ ನೀನೇ ಹೇಳಬಹುದಿತ್ತಲ್ಲ ಮೊದಲು ನನ್ನ ಹ್ರುದಯವ ನಾನು ಹಗಲಿರುಳೂ ಹಿಂಸಿಸಿ ಅಡ್ಡ ಬಂದೆಲ್ಲಾ ಬಾವಗಳನ್ನು ದಂಡಿಸಿ ಗೊಂದಲದೊಳಗೊಂದು ವರುಶ ಬಾದಿಸಿದ ಕನಸುಗಳನ್ನೆಲ್ಲಾ ಬಂದಿಸಿ...

ನನಸಿಗೂ ಕನಸಿನ ನೆನಸು

– ಬರತ್ ಕುಮಾರ್. ಕನಸು ನನಸಾದರೇನು ಚೆಂದ? ಕನಸ ಕನವರಿಕೆಯಲ್ಲೇ ಮಿಂದು ಕನಸನ್ನೇ ನೆನಸುತ್ತಾ ಎಂದೆಂದು ಕನಸಲ್ಲೇ ಕಳದುಹೋದರೇನು ಕುಂದು? ಕನಸ ಪಾಡಿಗೆ ಕನಸು ನನಸ ಪಾಡಿಗೆ ನನಸು ಇರಲು ಎಶ್ಟು ಸೊಗಸು ಕನಸೆಲ್ಲವೂ...

Enable Notifications OK No thanks