ಟ್ಯಾಗ್: ಪ್ರಕ್ರುತಿ

ದರೆಗೆ ದೊಡ್ಡವರು ಸ್ವಾಮಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ದರೆಗೆ ದೊಡ್ಡವರು ಸ್ವಾಮಿ ನಾವ್ ದರೆಗೆ ದೊಡ್ಡವರು ಹಸಿರ ಹೊತ್ತ ಮರ ಕಡಿಯುವೆವು ಬಾಗಿಲು, ಮೇಜು, ಕುರ‍್ಚಿ ಮಾಡುವೆವು ಉಸಿರಾಡಲು ತೊಂದರೆಯಾಗಿ ಹೊಸ ರೋಗಗಳಿಂದಾಗಿ ಸಾಯುವೆವು ದೇವರೇ...

‘ಕಲ್ಮಿಯಾ ಲ್ಯಾಟಿಪೋಲಿಯಾ’ – ವಿಶವೇ ಇದರ ಹೆಗ್ಗುರುತು!

– ಕೆ.ವಿ.ಶಶಿದರ. ಕೋಮಲತೆಯ ಮತ್ತೊಂದು ಹೆಸರೇ ಹೂವು. ಇದರೊಂದಿಗೆ ಮತ್ತೆ ಹಲವು ಗುಣಲಕ್ಶಣಗಳನ್ನು ಹೂವು ಮೈಗೂಡಿಸಿಕೊಂಡಿದೆ. ಅವುಗಳಲ್ಲಿ ಪ್ರಮುಕವಾದದು ಮಕರಂದ ಹಾಗೂ ಸುವಾಸನೆ. ಬಹತೇಕ ಎಲ್ಲಾ ಹೂವುಗಳಲ್ಲಿಯೂ ಇವುಗಳಿರುತ್ತದೆ. ಇವುಗಳೊಂದಿಗೆ ಮಾರಕವಾದ ಕೆಲವು ವಿಶೇಶ...

ಕಾಡು, ಹಸಿರು, forest, green

ಪ್ರಕ್ರುತಿ ಪಾಟಶಾಲೆ

– ವೆಂಕಟೇಶ್ ಯಗಟಿ. ನಮ್ಮಲ್ಲಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವುದು ಪ್ರಕ್ರುತಿ. ನಮ್ಮ ಅಹಂ, ಅಸೂಯೆ ಸ್ವಾರ‍್ತಗಳಿಗೆ ತಿರುಗೇಟು ನೀಡಿ ಪಾಟಕಲಿಸುವುದೂ ಪ್ರಕ್ರುತಿಯೇ. ಮನುಜರಾಗಿ ನಮ್ಮಲ್ಲಿ ಸಾವಿರಾರು ಪ್ರಶ್ನೆಗಳಿರುತ್ತವೆ. ಈ ಜಗತ್ತು ಯಾಕೆ...

ಮೇಕೆದಾಟು – ಇಂದಿಗೂ ನಾಳೆಗೂ ಎಂದೆಂದಿಗೂ

– ನವೀನ ಪುಟ್ಟಪ್ಪನವರ. ಮುಂಜಾವಿನ ಮೋಡ ಕತ್ತಲಿನ ಕಿಟಕಿ ತೆರೆಯುತಿರಲು ಅರೆಬರೆ ಕನಸುಗಳ ಚಿತ್ರಣ ಕಾಣುತಿರಲು ಕಲಿಯುಗದ ಮೊಬೈಲ್ ಅಲಾರಾಮ್ ಕಿರಿಕಿರಿ ಗಂಟೆ ಆರಾಗುತಿರಲು ನಿಸರ‍್ಗದ ಮಡಿಲಲ್ಲಿ ತೇಲಲು ತರಾತುರಿ ಮೊಗ್ಗಿನ ಕುತೂಹಲದ ಕವಲುದಾರಿಗೆ...

ನಿನ್ನಲ್ಲಿ ನನ್ನ ಬಿನ್ನಹ….

– ಕೌಸಲ್ಯ. ‘ವಟ’ವೆಂಬುವರು ನಿನ್ನ ಆಶ್ರಯಿಸುವರು ನಿನ್ನ ಕರುಣಿಸು ಸಲಹೆಂಬುವರು ಜಗದ ರಕ್ಶಕಿ ನೀನೆಂಬುವರು ಮರವೊಂದು ಉಳಿದೊಡೆ ವನವೊಂದು ಉಳಿದಂತೆ ಹೊಗಳುವರು ನಿನ್ನ ಕರಗದಿರು ತಾಯೇ ದರೆಹೊತ್ತಿ ಉರಿವಾಗ ‘ವನ’ಬೇಕು ಎನ್ನುವರಾಗ ಜೀವಾಮ್ರುತ...

ನಾ ಕಂಡ ದಿನಗಳವು..!

– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

– ಶ್ರೀನಿವಾಸಮೂರ‍್ತಿ ಬಿ.ಜಿ. ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ ಉಪಕಾರವನ್ನು ನೀ ಕೇಳುವೆ, ಅದಿಕಾರವನ್ನು ನಾ ಕೇಳುವೆ...

Enable Notifications OK No thanks