ಟ್ಯಾಗ್: :: ಮಾರಿಸನ್ ಮನೋಹರ್ ::

ಆಪ್ರಿಕಾದ ಕ್ರೂರ ಕಾಡುನಾಯಿಗಳು

– ಮಾರಿಸನ್ ಮನೋಹರ್. ಹುಲಿ, ಸಿಂಹ, ಚಿರತೆ ತಮ್ಮ ಬೇಟೆಯ ಕುತ್ತಿಗೆಯನ್ನು ಕಚ್ಚಿ ಹಿಡಿದು, ಉಸಿರನಾಳ ಒತ್ತಿಹಿಡಿದು ಕೊಲ್ಲುತ್ತವೆ. ಆದರೆ ಈ ಪ್ರಾಣಿಗಳು ತಮ್ಮ ಬೇಟೆ ಇನ್ನೂ ಬದುಕಿರುವಾಗಲೇ ಅವುಗಳ ಹೊಟ್ಟೆಯನ್ನು ಬಗೆದು, ಕರುಳು...

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”

– ಮಾರಿಸನ್ ಮನೋಹರ್. ಟರ‍್ಕಿ, ಸೌದಿ‌ ಅರೇಬಿಯಾದಲ್ಲಿ ಬೆಕ್ಕುಗಳನ್ನು ಮುದ್ದುಮಾಡಿದಶ್ಟೂ ನಾಯಿಗಳನ್ನು ಹಗೆ ಮಾಡುತ್ತಾರೆ! ನಾಯಿಗಳು ನಿಯತ್ತಾಗಿರುತ್ತವೆ. ತನ್ನ ಮಾಲೀಕನ ಜೊತೆಗೇ ಇದ್ದು ಅವನ ಮನಸ್ಸನ್ನು ಕುಶಿಗೊಳಿಸಲು ಏನೆಲ್ಲಾ ಕಸರತ್ತು ಮಾಡುತ್ತವೆ. ಆದರೆ ಬೆಕ್ಕುಗಳು...

ಹಿಟ್ಟಿನ ಪಲ್ಯ, ಹಿಟ್ ಪಲ್ಯ, ನೆಂಕಿಟ್ಟು

ಹಿಟ್ಟಿನ ಪಲ್ಯ (ಹಿಟ್ ಪಲ್ಯ, ನೆಂಕಿಟ್ಟು)

– ಮಾರಿಸನ್ ಮನೋಹರ್. ಹಿಟ್ಟಿನ ಪಲ್ಯ : ಇದಕ್ಕೆ ‘ನೆಂಕಿಟ್ಟು’ ಅನ್ನುವ ತುಂಬಾ ಹಳೆಯ ಹೆಸರು ಇದೆ, ನೆಂಕಿ ಅನ್ನುವ ಕಾಳಿನ ಹಿಟ್ಟನ್ನು ಬಳಸುತ್ತಿದ್ದರು, ಈಗ ಅದರ ಜಾಗದಲ್ಲಿ ಕಡಲೆಹಿಟ್ಟು ಬಳಸುತ್ತಾರೆ ಏನೇನು...

ಮಾವು, ಮಾವಿನಹಣ್ಣು, Mango

ಮಾವಿಗೆ ಮಾವೇ ಸಾಟಿ!

– ಮಾರಿಸನ್ ಮನೋಹರ್. ಮಾವಿನಹಣ್ಣುಗಳನ್ನು ಎಶ್ಟು ಹೊಗಳಿದರೂ ಸಾಲದು, ಎಶ್ಟು ತಿಂದರೂ ಮನದಣಿಯದು. ಹೊಟ್ಟೆ ಬೇಡವೆನ್ನುತ್ತದೆ ಆದರೆ ಮನವು, ಊಹೂಂ, ಇಲ್ಲವೇ ಇಲ್ಲ. ಹಳ್ಳಿ ಕಡೆಗೆ ಹೋಗಿ ಮಾವಿನ ತೋಪು ಇರುವವರ ಬಳಿ...

ಬೇಸಿಗೆ, Summer

ಬಿಸಿಲ ಬೇಗೆ, ಪಾರಾಗಿ ಹೀಗೆ

– ಮಾರಿಸನ್ ಮನೋಹರ್. ಬೇಸಿಗೆಯಲ್ಲಿ ಎಲ್ಲರಿಗೂ ಒಂದು ಸಲವಾದರೂ ಬಿಸಿಲಿನ ತಾಪದ ಕೂಸಾದ ‘ಜಳ’ ಬಡಿದೇ ಇರುತ್ತದೆ (sunstroke or heatstroke). ಇದಕ್ಕೆ ಮುಕ್ಯ ಕಾರಣ: ಸುತ್ತುಮುತ್ತಲಲ್ಲಿ ಬಿಸಿ ಏರುವುದು ಹಾಗೂ ನಮ್ಮ...

ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...

ಕಬ್ಬಿನ ಹಾಲು, Sugarcane

ಕಬ್ಬಿನ ಹಾಲು ಹಾಗೂ ಬೆಲ್ಲದ ಸಿಹಿನೆನಪುಗಳು!

– ಮಾರಿಸನ್ ಮನೋಹರ್. ಗರಗರ ತಿರುಗುವ ಗಾಣದ ಉಕ್ಕಿನ ಗಾಲಿಗಳ ನಡುವೆ ತೂರಿಕೊಂಡು ಹಿಂಡಿ ಹಿಪ್ಪೆಯಾಗಿ, ಸವಿಯಾದ ಸಿಹಿ ಕಬ್ಬಿನ ಹಾಲನ್ನು ಕುಡಿಯಲು ನಾನು ಓಡುತ್ತೇನೆ! ಹೈಸ್ಕೂಲಿನಲ್ಲಿ ಇದ್ದಾಗ ಮನೆಗೆ ಹಿಂದಿರುಗುವ ಹಾದಿಯಲ್ಲಿ ಕಬ್ಬಿನ...

ಒಲವು, Love

ಉದುರಿದ ನೆನಪುಗಳು

– ಮಾರಿಸನ್ ಮನೋಹರ್. ನೆನಪುಗಳು ಮುದ ನೀಡುವಾಗ ಕಸಿವಿಸಿಯು ನಿನ್ನನ್ನು ನೆನಪಿಸಿಕೊಳ್ಳುವಾಗ ಸಿಟ್ಟೂ ಆತಂಕವೂ ನೋಡು ರಸ್ತೆಯ ಆಚೆ ಈಚೆ ಸಾಲುಸಾಲು ಮರಗಳು ಚಳಿಗಾಲಕ್ಕೆ ಉದುರಿಬಿದ್ದ ಎಶ್ಟೋ ನೆನಪುಗಳು ನಿನ್ನ ಮದುವೆಗೆ ನನ್ನನ್ನು ಕರೆದೆ,...

ಕಾರ‍್ಪೆಂಟರ್ ಸಹವಾಸ – ‘ಹೀಗೊಂದು ಸಾಹಸ’!

– ಮಾರಿಸನ್ ಮನೋಹರ್.   ನಮ್ಮದು ಪುರುಶ ಪ್ರದಾನ ದೇಶವೆಂದು ಓದಿದಾಗ, ನಾನು ನನ್ನ ಮಮ್ಮಿಗೆ “ಹೌದೇನಮ್ಮ?” ಅಂತ ಹಲವು ಸಲ ಕೇಳಿದ್ದೆ. ಅದಕ್ಕೆ ಅವಳು ಪಪ್ಪನ ಕಡೆಗೆ ತಿರುಗಿ, “ಹೌದು ಅಂತ ಹೇಳಿ”...

‘ನನ್ನ ಪ್ರೀತಿಯ ತೆಂಗಿನಕಾಯಿ’

– ಮಾರಿಸನ್ ಮನೋಹರ್. ನನಗೂ ತೆಂಗಿನಕಾಯಿಗೂ ಅವಿನಾಬಾವ ಸಂಬಂದವಿದೆ ಎಂದು ಕಾಣುತ್ತದೆ. ನನಗೆ ತೆಂಗಿನಕಾಯಿ ಬಗ್ಗೆ ಆಸಕ್ತಿ ಹುಟ್ಟಲು, ಅದು ನನ್ನ ಸುತ್ತಮುತ್ತಲೂ ಯಾವಾಗಲೂ ಬೇರೆ ಬೇರೆ ರೂಪಗಳಲ್ಲಿ ದೊರಕುತ್ತಲೇ ಇರುವುದು ಕಾರಣ. ಎಳನೀರಿನ ಕಾಯಿ...

Enable Notifications OK No thanks