ಟ್ಯಾಗ್: ಸೋಜಿಗದ ಸಂಗತಿ

ಬೆರಗು ಮೂಡಿಸುವ ಇಂಡಿಯಾದ ಕೆಲವು ವಸ್ತು ಸಂಗ್ರಹಾಲಯಗಳು

– ಕೆ.ವಿ.ಶಶಿದರ. ವಸ್ತು ಸಂಗ್ರಹಾಲಯಗಳು ಎಂದಾಕ್ಶಣ ಮನದ ಮುಂದೆ ಹರಿದಾಡುವುದು ವೈಜ್ನಾನಿಕ ಲೋಕಕ್ಕೆ ಸಂಬಂದಿಸಿದ ನವನವೀನ ಸಂಶೋದನೆಗಳ ಪ್ರತಿರೂಪಗಳು, ವಿಚಿತ್ರವಾಗಿ ಜನಿಸಿದ ಪ್ರಾಣಿ ಪಕ್ಶಿಗಳು, ನಿಜ ಜೀವನದಲ್ಲಿ ಕಾಣಸಿಗದ ಹಲವು ಅತ್ಯುತ್ತಮ ವಸ್ತುಗಳು ಇವೇ...

ಮರದ ಟೊಳ್ಳಿನ ಒಳಗೊಂದು ವೈನ್ ಶಾಪ್!

– ಕೆ.ವಿ.ಶಶಿದರ. ಬಾವೋಬಾಬ್ – ಕಡಿಮೆ ಎತ್ತರದ, ಬಾರಿ ಗಾತ್ರದ ಕಾಂಡವನ್ನು ಹೊಂದಿರುವ ಮರ. ಇದು ನೀಡುವ ಹಣ್ಣನ್ನು ತಿನ್ನಲು ಯೋಗ್ಯವಾಗಿರುತ್ತೆ. ಬಾವೋಬಾಬ್ ಮರವನ್ನು ಡೆಡ್-ರ‍್ಯಾಟ್ ಟ್ರಿ, ಮಂಕಿ-ಬ್ರೆಡ್ ಟ್ರಿ, ಅಪ್‍ಸೈಡ್ ಡೌನ್ ಟ್ರಿ...

ಮೆದುಳನ್ನು ಗೊಂದಲಕ್ಕೆ ದೂಡುವ ಕೆಲವು ಕೆಲಸಗಳು!

– ನಾಗರಾಜ್ ಬದ್ರಾ. ಮೆದುಳು ಮನುಶ್ಯನ ಮೈಯ ಅರಿದಾದ ಅಂಗಗಳಲ್ಲಿ ಒಂದಾಗಿದ್ದು, ಮೈಯ ಎಲ್ಲಾ ಬಾಗಗಳನ್ನು ನಿಯಂತ್ರಿಸುತ್ತದೆ. ಇಂತಹ ಮೆದುಳು ಕೂಡ ಕೆಲವೊಮ್ಮೆ ಗೊಂದಲಕ್ಕೆ ಈಡಾಗುತ್ತದೆ, ಮೋಸಹೋಗುತ್ತದೆ ಅಂದರೆ ಅದನ್ನು ನಾವು ನಂಬಲೇಬೇಕು. ಅಂತಹ...

ನಿಮಗಿದು ಗೊತ್ತೇ? – ಜರ‍್ಮನಿಯ ಈ ಮರಕ್ಕೆ ಅಂಚೆ ವಿಳಾಸವಿದೆ!

– ಕೆ.ವಿ.ಶಶಿದರ. Brautigamseiche Dodauer Forst 23701, Eutin, Germany ಪ್ರಪಂಚದ ಯಾವ ಮೂಲೆಯಿಂದಾದರೂ ಈ ವಿಳಾಸಕ್ಕೆ ಪತ್ರ ಬರೆಯಿರಿ. ಅದು ನೇರವಾಗಿ ಸೇರುವುದು ಜರ‍್ಮನಿಯ ಡೊಡಯುರ್ ಕಾಡಿನಲ್ಲಿರುವ ಓಕ್ ಮರದ ಪೊಟರೆಯನ್ನು! ಓಕ್...

ಚೀನಾದಲ್ಲಿ ತಲೆ ಎತ್ತುತ್ತಿವೆ ಹಸಿರು ಕಟ್ಟಡಗಳು

– ವಿಜಯಮಹಾಂತೇಶ ಮುಜಗೊಂಡ. ಕಳೆದ ಡಿಸೆಂಬರ‍್‌ನಲ್ಲಿ ಚೀನಾದ 24 ನಗರಗಳಿಗೆ ಅಪಾಯದ ಮುನ್ನೆಚ್ಚರಿಕೆಯಾಗಿ ‘ರೆಡ್ ಅಲರ‍್ಟ್’ ನೀಡಲಾಗಿತ್ತು. ಅಲ್ಲಿನ ಗಾಳಿ ಎಶ್ಟು ಕೆಟ್ಟದಾಗಿತ್ತೆಂದರೆ ಕೆಲ ದಿನಗಳ ಮಟ್ಟಿಗೆ ಶಾಲೆಗಳನ್ನು ಮುಚ್ಚಿ, ಮಂದಿಗೆ ಮನೆಯಿಂದ...

‘ಜೀನ್ಸ್ ಪ್ಯಾಂಟ್’ ಹುಟ್ಟಿ ಬೆಳೆದ ಕತೆ

– ನಾಗರಾಜ್ ಬದ್ರಾ. ಹಲವಾರು ವರುಶಗಳ ಹಿಂದೆ ಮಾರುಕಟ್ಟೆಗೆ ಬಂದ, ಅಲ್ಲಲ್ಲಿ ಮಾಸಿ ಹೋದಂತೆ ಕಾಣುವ, ಒರಟಾದ ಹತ್ತಿ ಬಟ್ಟೆಯ ಈ ಜೀನ್ಸ್ ಪ್ಯಾಂಟ್ ಕೂಡಲೇ ಎಲ್ಲರ ಮೆಚ್ಚುಗೆ ಪಡೆಯಿತು. ವಿದೇಶದಿಂದ ಬಂದಿರುವ ಈ...

ಮೇಕಪ್‍ನ ಹಲವು ಕುತೂಹಲಕಾರಿ ಸಂಗತಿಗಳು

– ಕೆ.ವಿ.ಶಶಿದರ. ಮೇಕಪ್ ಇಲ್ಲವೇ ಸೌಂದರ‍್ಯ ವರ‍್ದಕ ತಯಾರಿಕೆ ಇಂದು ವಿಶ್ವದಲ್ಲಿ ಬಹು ದೊಡ್ಡ ಉದ್ಯಮ ವಲಯ. ಹಲವು ವರದಿಗಳ ಪ್ರಕಾರ ಪ್ರತಿ ಹತ್ತು ಹೆಂಗಸರಲ್ಲಿ ಒಂಬತ್ತು ಮಂದಿ ಒಂದಲ್ಲಾ ಒಂದು ರೀತಿಯ ಸೌಂದರ‍್ಯ...

ವಿಂಚೆಸ್ಟರ್ ಮ್ಯಾನ್‍ಶನ್ ಎಂಬ ನಿಗೂಡ ಮನೆ

– ಕೆ.ವಿ.ಶಶಿದರ. ಅದೊಂದು ನಿಗೂಡ ಮನೆ. ಅತ್ಯಂತ ವಿಶಾಲವಾದ ಮನೆ. ಸಾವಿರಾರು ಬಾಗಿಲುಗಳು ಸಾವಿರಾರು ಕಿಟಕಿಗಳು ಇವೆ. ಯಾವ ಬಾಗಿಲಿನ ಮೂಲಕ ಹೋದರೆ ಎಲ್ಲಿಗೆ ತಲಪುತ್ತೇವೆ ಎಂಬುದೊಂದು ಯಕ್ಶಪ್ರಶ್ನೆ. ಅಂದು ಕೊಂಡ ಜಾಗಕ್ಕೆ ತಲಪುವುದಿಲ್ಲ....

ನಮ್ಮ ನಡುವೆ ಇರುವ ‘ಸೂಪರ್ ಹೀರೋಗಳು’ – 2

– ನಾಗರಾಜ್ ಬದ್ರಾ. ಹಿಂದಿನ ಬರಹದಲ್ಲಿ ನಮ್ಮ ನಡುವೆ ಇರುವ ಕೆಲವು ಸೂಪರ್ ಹೀರೋಗಳ ಬಗ್ಗೆ ಓದಿದ್ದೇವೆ. ಅದೇ ರೀತಿಯ ವಿಶಿಶ್ಟ ಶಕ್ತಿಗಳಿರುವ ನಿಜ ಜೀವನದಲ್ಲಿನ ಇನ್ನೂ ಕೆಲವು ಸೂಪರ್ ಹೀರೋಗಳು ಇಲ್ಲಿ ಇದ್ದಾರೆ...

ಉತ್ತರ ಕೊರಿಯಾದಲ್ಲಿರುವ ವಿಚಿತ್ರ ಕಟ್ಟಲೆಗಳು

– ವಿಜಯಮಹಾಂತೇಶ ಮುಜಗೊಂಡ. ಕೆಲವು ನಾಡುಗಳಲ್ಲಿ ವಿಚಿತ್ರವಾದ ಕಟ್ಟಲೆಗಳಿರುತ್ತವೆ. ಗಲ್ಪ್ ನಾಡುಗಳಲ್ಲಿ ಬಿಕ್ಶೆ ಬೇಡುವುದು ಅಲ್ಲಿನ ಕಾನೂನಿಗೆ ವಿರುದ್ದವಾದುದು. ಬೂತಾನ್‍ನಲ್ಲಿ ಜಾರುಹಲಗೆಗಳ(skateboards) ಬಳಕೆಯ ಮೇಲೆ ತಡೆ ಇದೆ. ಯಾವಾಗಲೂ ಮುಕದ ಮೇಲೆ ನಗು...

Enable Notifications OK No thanks