ಟ್ಯಾಗ್: ಪ್ರಾಣಿ

ಕವಿತೆ: ವನಮಾತೆ

– ಸವಿತಾ. ಯಾರೋ ತಿಂದೆಸೆದ ಬೀಜ ಉಪಚರಿಸು ಎನ್ನಲಿಲ್ಲ ಪೋಶಿಸು ಎಂದು ಕೇಳಲಿಲ್ಲ ಮಳೆ ಗಾಳಿ ಬಿಸಿಲಿಗೂ ಬಗ್ಗಲಿಲ್ಲ ಕುಗ್ಗಲಿಲ್ಲ ಬದಲಿಗೆ ಮೊಳಕೆಯೊಡೆದು ಚಿಗುರಿತು ಬೆಳೆಯುವ ಹಂಬಲಕೆ ಬಿದ್ದ ಕಸವೇ ಗೊಬ್ಬರ ಸಸಿಗೋ, ಮುಗಿಲು...

ಕಾಚಿಕಲ್ಲಿ: ಮೊಸಳೆಯ ಪವಿತ್ರ ಕೊಳ

– ಕೆ.ವಿ.ಶಶಿದರ. ಪಶ್ಚಿಮ ಆಪ್ರಿಕಾದಲ್ಲಿನ ರಿಪಬ್ಲಿಕ್ ಆಪ್ ಗ್ಯಾಂಬಿಯಾದ ಎರಡನೇ ಪ್ರಮುಕ ನಗರ ಬಕಾವು. ಈ ನಗರದ ಮುಕ್ಯ ಆಕರ‍್ಶಣೆಯೆಂದರೆ, ಅಟ್ಲಾಂಟಿಕ್ ಬೋಲೆವಾರ್‍ಡ್‌ನ ದಕ್ಶಿಣಕ್ಕೆ ಸುಮಾರು 700 ಮೀಟರ‍್ ದೂರದಲ್ಲಿರುವ ಕಾಚಿಕಲ್ಲಿ ವಸತಿ ಉಪನಗರದ...

ಮೊಸಳೆಗಳು ಸರ್ ಮೊಸಳೆಗಳು!

– ಮಾರಿಸನ್ ಮನೋಹರ್. ಮೊಸಳೆ ಜೋಡಿ ಮತ್ತು ನೇರಳೆ ಮರದ ಕೋತಿಯ ಕತೆ ಕೇಳಿದ್ದೇವೆ. ರುಚಿಯಾದ ನೇರಳೆ ಹಣ್ಣು ತಿನ್ನುವ ಕೋತಿಯ ಗುಂಡಿಗೆಯನ್ನು ಹೆಂಡತಿ ಮೊಸಳೆ ಬಯಸುತ್ತದೆ. ಕೋತಿ ತನ್ನ ಗುಂಡಿಗೆಯನ್ನು ನೇರಳೆ ಮರದಲ್ಲಿಯೇ...

ಮುದ್ದು ಮುದ್ದಾದ ಪಾಂಡಾಗಳು

– ಮಾರಿಸನ್ ಮನೋಹರ್. ಜಗತ್ತಿನಲ್ಲಿ ಕರಿ ಕರಡಿ, ಬಿಳಿ ಮಂಜು ಕರಡಿ, ಕಂದು ಕರಡಿ ಅಂತೆಲ್ಲಾ ಇವೆ. ಆದರೆ ಇವತ್ತು ಹೇಳ ಹೊರಟಿರುವುದು ಕಪ್ಪು-ಬಿಳಿ ಎರಡೆರಡು ಬಣ್ಣದ ತುಪ್ಪಳ ಹೊಂದಿರುವ ಒಂದೇ ಒಂದು ತಳಿಯ...

ಹುಲಿ ಊರಿಗೇಕೆ ಬಂದಿತು?

– ಶಾಂತ್ ಸಂಪಿಗೆ. ಇತ್ತೀಚೆಗೆ ಕಾಡಂಚಿನ ಹಳ್ಳಿಗಳಲ್ಲಿ ಹುಲಿ, ಜನರ ಮೇಲೆ ದಾಳಿಮಾಡಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಶುರುವಾದವು. ಅದೇನೆಂದರೆ  ದಟ್ಟವಾದ ಕಾಡು, ಬಾನೆತ್ತರಕ್ಕೆ ಬೆಳೆದ ಹಸಿರು ತುಂಬಿದ ಗಿಡಮರಗಳು,...

ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ. ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ ಬುದ್ದಿವಂತ ಜನರು ನಾವು...

ನಾನೊಂದು ತುಂಬಿದ ಕೆರೆಯಾಗಿದ್ದೆ

– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ...

Enable Notifications OK No thanks