ಟ್ಯಾಗ್: England

ಬ್ರಿಟನ್ನಿನ ಅತಿ ಪುಟ್ಟ ಪೊಲೀಸ್ ಟಾಣೆ

– ಕೆ.ವಿ.ಶಶಿದರ. ಬ್ರಿಟನ್ನಿನ ರಾಜದಾನಿ ಲಂಡನ್ ಅನೇಕ ವಿಸ್ಮಯಗಳಿಗೆ ಹೆಸರುವಾಸಿ. ಲಂಡನ್ ನೆಲದಡಿಯ ರೈಲು ಜಾಲ ಹೊಂದಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಯಿಂದ ಹಿಡಿದು ಯುರೋಪ್‍ನ ಅತಿ ದೊಡ್ಡ ನಗರಗಳಲ್ಲಿ ಒಂದು ಎಂದೂ ಹೆಸರು ಮಾಡಿದೆ. ಇದರೊಂದಿಗೆ ಬಹಳ ಜನಕ್ಕೆ ತಿಳಿಯದಿರುವ ಮತ್ತೊಂದು ವಿಚಿತ್ರಕ್ಕೆ ಸಹ...

‘ಹಾಲಿಡೇ ಹೋಂ’ ಆದ ಹೆಲಿಕಾಪ್ಟರ್!

– ಕೆ.ವಿ.ಶಶಿದರ. ಅದೊಂದು ದೊಡ್ಡ ಹೆಲಿಕಾಪ್ಟರ್. ಅದರಲ್ಲಿ ಮೂರು ಬೆಡ್ ರೂಂ, ಒಂದು ಮೊಗಸಾಲೆ, ಬಚ್ಚಲು ಕೋಣೆ ಹಾಗೂ ಅಡುಗೆ ಕೋಣೆಗಳಿವೆ. ಪ್ರಕ್ರುತಿಯ ಸೊಬಗನ್ನು ಆಸ್ವಾದಿಸಲು ಇಬ್ಬರಿಗೆ ಬೇಕಾಗಿರುವಶ್ಟು ಸ್ತಳಾವಕಾಶವನ್ನು ಹೆಲಿಕಾಪ್ಟರ್‍ನ ಕಾಕ್‍ಪಿಟ್‍ನಲ್ಲಿ ಕಲ್ಪಿಸಲಾಗಿದೆ. ಈ ಮರುಬಳಕೆಯಾದ ಹೆಲಿಕಾಪ್ಟರ್‍ನಲ್ಲಿ ರಾತ್ರಿ ಆರು ಜನ ತಂಗಲು ಸಾದ್ಯವಿದೆ....

ಹ್ಯಾಂಪ್ಟನ್ ಕೋರ‍್ಟ್ ಅರಮನೆಯ ಅದ್ಬುತ ಅಲಂಕಾರಿಕ ಚಿಮಣಿಗಳು

– ಕೆ.ವಿ.ಶಶಿದರ. ಕೊರೆಯುವ ಚಳಿಯಿಂದ ತತ್ತರಿಸುವ ಯೂರೋಪಿನ ಪ್ರದೇಶಗಳಲ್ಲಿ ಬೆಚ್ಚಗಿನ ಮನೆ ಎಲ್ಲರ ಮೊದಲ ಅವಶ್ಯಕತೆ ಆಗಿತ್ತು. ಮನೆಯ ಒಳಗಿನ ತಾಪಮಾನವನ್ನು ಸಹಿಸುವಶ್ಟು ಬಿಸಿಯಾಗಿಡುವ ಪ್ರಯತ್ನದಲ್ಲಿ ಎಲ್ಲಾ ಕೆಲಸವನ್ನೂ ಮನೆಯ ನಡುಬಾಗದಲ್ಲೇ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಬಿಸುಪನ್ನು ಕಾಪಾಡಲು ಅಡುಗೆಯನ್ನೂ ಸಹ ಅಲ್ಲೇ ಮಾಡುತ್ತಿದ್ದುದರಿಂದ ಕೋಣೆಯ ತುಂಬೆಲ್ಲಾ...

ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ – 2015

– ಬಾಬು ಅಜಯ್. 2015ರ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ನಾಳೆಯಿಂದ (ಏಪ್ರಿಲ್ 18) ಶುರುವಾಗಲಿದ್ದು ಮೇ 4 ರವರೆಗೆ ನಡೆಯಲಿದೆ. ಪ್ರತಿ ವರುಶದಂತೆ ಈ ಬಾರಿಯೂ ಇಂಗ್ಲೆಂಡ್‍ನ ಶೇಪಿಲ್ಡ್ ನಲ್ಲಿರುವ (Sheffield, England) ಕ್ರೂಸಿಬಲ್ ತಿಯೇಟರ್‍ನಲ್ಲಿ ನಡೆಸಲಾಗುತ್ತೆ. ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಮೊದಲ ಬಾರಿಗೆ...

“ಇಟಲಿಯು ಸಾಯುತ್ತಿದೆ”

– ಅನ್ನದಾನೇಶ ಶಿ. ಸಂಕದಾಳ. ಇಟಲಿಯು ಸಾಯುತ್ತಿದೆ ಇಂತ ಒಂದು ಅಚ್ಚರಿಯ ಮತ್ತು ಇಟಲಿಯನ್ನರಿಗೆ ದಿಗಿಲುಂಟು ಮಾಡುವ ಹೇಳಿಕೆಯನ್ನು, ಆ ನಾಡಿನ ಆರೋಗ್ಯ ಮಂತ್ರಿಗಳಾದ ಬಿಯಾಟ್ರೀಸ್ ಲೋರೆನ್ಜಿನ್ ಅವರು ನೀಡಿದ್ದಾರೆ. ಇಟಲಿಯನ್ನರ ಮಂದಿಯೆಣಿಕೆ (population) ಕಮ್ಮಿಯಾಗುತ್ತಿರುವುದರಿಂದ ಅವರು ಈ ಬಗೆಯ ಮಾತುಗಳನ್ನಾಡಿದ್ದಾರೆ. ಇಟಲಿಯನ್ನರ ಎಣಿಕೆ ಕಡಿಮೆಯಾಗುತ್ತಿರುವ...

ಕನ್ನಡದಲ್ಲಿ ಮಾಂಜರಿಮೆ – ಒಂದು ಇಣುಕು ನೋಟ

– ಯಶವನ್ತ ಬಾಣಸವಾಡಿ. ಒಂದು ನಾಡಿನ ಏಳಿಗೆಗೆ ಆ ನಾಡಿನ ಕಲಿಕೆಯ ಏರ‍್ಪಾಟು ತೀರಾ ಮುಕ್ಯವಾದದ್ದು. ಕಲಿಕೆಯ ಏರ‍್ಪಾಟು ತಾಯ್ನುಡಿಯಲ್ಲಿ ಇದ್ದರೆ ಮಾತ್ರ ಹೇಳಿಕೊಡುವ ವಿಶಯವನ್ನು ಮನ ಮುಟ್ಟುವಂತೆ ತಿಳಿಸಿಕೊಡಬಹುದು, ಆ ಮೂಲಕ ಗಟ್ಟಿಯಾದ ಕಲಿಕೆ ರೂಪುಗೊಳ್ಳುತ್ತದೆ. ಈ ಗಟ್ಟಿಯಾದ ತಾಯ್ನುಡಿ ಕಲಿಕೆ ಒಂದು...

ಕ್ರಿಕೆಟ್ ಆಟದ ಕೆಲವು ತಿರುವುಗಳು

– ಹರ‍್ಶಿತ್ ಮಂಜುನಾತ್.ಸುಮಾರು ಹದಿನೆಂಟನೇ ನೂರೇಡಿನಲ್ಲಿ ಹುಟ್ಟಿದ ದಾಂಡಾಟ (Cricket)ವು ಇಲ್ಲಿಯವರೆಗೆ ಬಹಳಶ್ಟು ಪರಿಣಾಮಕಾರಿ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಜೊತೆಗೆ ಹಿಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅಬಿಮಾನಿಗಳಲ್ಲಿ ಹೆಚ್ಚುತ್ತಿರುವ ದಾಂಡಾಟದ ಬಗೆಗಿನ ಕವ್ತುಕವು, ಹೊಸ ಬದಲಾವಣೆಗೆ ಸಾಕ್ಶಿಯಾಗುತ್ತಾ ಬಂದಿದೆ. ಸರಿ ಸುಮಾರು ಮೂರು ನೂರೇಡುಗಳಿಂದ ದಾಂಡಾಟದ ದಾಂಡು,...

ಸ್ಕಾಟ್‍ಲ್ಯಾಂಡಿನಲ್ಲಿ ನಿಜಕ್ಕೂ ಆಗಿದ್ದೇನು

– ಗಿರೀಶ್ ಕಾರ‍್ಗದ್ದೆ. ಸ್ಕಾಟ್ ಲ್ಯಾಂಡಿನಲ್ಲಿ ಇತ್ತೀಚೆಗೆ ನಡೆದ ಪ್ರತ್ಯೇಕತೆಯ ಚುನಾವಣೆಯ ರಿಸಲ್ಟುಗಳು ಹೊರಬಿದ್ದು ಸ್ಕಾಟ್ ಲ್ಯಾಂಡ್ ಸದ್ಯಕ್ಕೆ ಯುಕೆಯಲ್ಲಿಯೇ ಮುಂದುವರೆಯಲಿದೆ. ಹಾಗೆ ನೋಡಿದರೆ ಇದರ ಹಿಂದೆ ವರ‍್ಶಗಳ ಇತಿಹಾಸವಿದೆ. ಸುಮಾರು ಎಂಟನೆಯ ಶತಮಾನದಲ್ಲಿ ಸ್ಕಾಟ್ಲೆಂಡ್ ನಾಡು ಹುಟ್ಟಿಕೊಂಡಿತು ಎನ್ನಲಾಗುತ್ತದೆ. ಬಹಳ ಸೊಬಗಿನಿಂದ ಕೂಡಿದ...

ಸ್ನೂಕರ್: ಒಂದು ಕಿರುನೋಟ

-ಬಾಬು ಅಜಯ್. ಸ್ನೂಕರ್ ಒಂದು ಬಗೆಯ ನಿಡುಗೋಲಾಟ (Cue Sport), ಇದು ಇಂಗ್ಲೀಶ್ ಮಾತನಾಡುವ ಮತ್ತು ಹಲವಾರು ಕಾಮನ್ವೆಲ್ತ್ ನಾಡು ಗಳಲ್ಲಿ ಹೆಸರುವಾಸಿಯಾಗಿರುವ ಆಟ. ಈ ಆಟವನ್ನು ಮೊದಮೊದಲು ಇಂಡಿಯಾದಲ್ಲಿ ನೆಲೆಸಿದ್ದ ಬ್ರಿಟಿಶ್ ಅದಿಕಾರಿಗಳು ಆಡುತ್ತಿದ್ದರು ಎನ್ನಲಾಗುತ್ತದೆ ಮತ್ತು ಇಲ್ಲಿಂದ ಇದು ಬೇರೆ ನಾಡುಗಳಿಗೂ...

ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್ ಜನರ ಬದುಕಿನಲ್ಲಿ ಇನ್ನೂ ಹೆಚ್ಚು ಹಾಸುಹೊಕ್ಕಾಗುತ್ತಿದೆ. ಬಾರತದಲ್ಲಿ ಇಂದಿಗೂ, ಕಲಿಕೆಯ...