ತಿಂಗಳ ಬರಹಗಳು: ಜುಲೈ 2020

ಗುರು-ಶಿಶ್ಯ, Teacher-Student

ಕವಿತೆ : ಗುರು ಎಂದರೆ…

– ವಿನು ರವಿ. ಆತ್ಮ ವಿಕಾಸದ ಹಾದಿಯಲಿ ಹೊಸತನದ ಹಂಬಲಗಳಿಗೆ ನವ ಚೈತನ್ಯ ತುಂಬುವ ದಿವ್ಯ ಶಕ್ತಿ ಸುಳ್ಳು ಪೊಳ್ಳುಗಳ ಕಳಚಿ ಬ್ರಮೆಯ ಬಲೆಗಳನು ಬಿಡಿಸಿ ಅಂದಕಾರವ ದೂರ ಮಾಡುವ ಅನನ್ಯ ಶಕ್ತಿ...

ಶಾವಿಗೆಯೆನ್ನಿ ನ್ಯೂಡಲ್ ಎನ್ನಿ

– ಮಾರಿಸನ್ ಮನೋಹರ್. ಅಲ್ಯೂಮಿನಿಯಂ ಡಬ್ಬದಲ್ಲಿ ಐದಾರು ಸೇರು ಗೋದಿ ಇಟ್ಟುಕೊಂಡು, ಜೊತೆಯಲ್ಲಿದ್ದ ಚಿಕ್ಕ ಹುಡುಗ ಇಲ್ಲವೇ ಹುಡುಗಿಯ ಕಯ್ಯಲ್ಲಿ ಉಪ್ಪಿನ ಪುಡಿ, ಚಾ ಕಪ್ಪಿನಲ್ಲಿ ಸಿಹಿ ಎಣ್ಣೆ ಮತ್ತು ಮೂರ‍್ಕಾಲ್ಕು ಹಳೇ ಸೀರೆ...

ಜಾರಿಬಿದ್ದ ಜಾಣರು!

– ವೆಂಕಟೇಶ ಚಾಗಿ. ನಮ್ಮೂರಿಗೂ ಮಳೆಗೂ ಬಿಡಿಸಲಾಗದ ನಂಟು. ಮಳೆಗಾಲ ಶುರು ಆಯಿತೆಂದರೆ ನಮ್ಮೂರಿನಲ್ಲಿ ಜಾರುವ ಹಬ್ಬ ಪ್ರಾರಂಬವಾದಂತೆ. ಈ “ಜಾರುವ ಹಬ್ಬ” ದಲ್ಲಿ ಯಾವ ದೇವರಿಗೂ ಪೂಜೆ ಇರುವುದಿಲ್ಲ, ಬಿಸಿಬಿಸಿ ಕಜ್ಜಾಯನೂ ಇರುವುದಿಲ್ಲ....

ಅನಾನಸ್ ಅವಲಕ್ಕಿ ಶಿರಾ

– ಸವಿತಾ. ಬೇಕಾಗುವ ಪದಾರ‍್ತಗಳು 1 ಬಟ್ಟಲು ಅವಲಕ್ಕಿ 1 ಬಟ್ಟಲು ಅನಾನಸ್ ಹಣ್ಣಿನ ಹೋಳು 1 ಬಟ್ಟಲು ನೀರು 3/4 ಬಟ್ಟಲು ಬೆಲ್ಲದ ಪುಡಿ ಅತವಾ ಸಕ್ಕರೆ 1/4 ಬಟ್ಟಲು ಒಣ ಕೊಬ್ಬರಿ...

ವಚನಗಳು, Vachanas

ಸ್ವತಂತ್ರ ಸಿದ್ದಲಿಂಗೇಶ್ವರನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

–  ಸಿ.ಪಿ.ನಾಗರಾಜ. ಜ್ಞಾನಿಯ ನಡೆ ನುಡಿ ಅಜ್ಞಾನಿಗೆ ಸೊಗಸದು ಅಜ್ಞಾನಿಯ ನಡೆ ನುಡಿ ಜ್ಞಾನಿಗೆ ಸೊಗಸದು. (1100/475) ಜ್ಞಾನಿ=ಒಳಿತು ಕೆಡುಕುಗಳನ್ನು ಒರೆಹಚ್ಚಿ ನೋಡಿ, ಯಾವುದು ಸರಿ-ಯಾವುದು ತಪ್ಪು; ಯಾವುದು ನೀತಿ-ಯಾವುದು ಅನೀತಿ; ಯಾವುದನ್ನು...

Dolls'_Island, ಗೊಂಬೆಗಳ ದ್ವೀಪ

ವಿರೂಪಗೊಂಡ ಗೊಂಬೆಗಳ ದ್ವೀಪ

– ಕೆ.ವಿ. ಶಶಿದರ. ಇಸ್ಲಾ ಡಿ ಲಾಸ್ ಮುನೆಕಾಸ್ (ಗೊಂಬೆಗಳ ದ್ವೀಪ) ಒಂದು ಪ್ರಕ್ಯಾತ ಪ್ರವಾಸಿ ತಾಣ. ಇದು ಮೆಕ್ಸಿಕೋದ ಕ್ಸೋಚಿಮಿಲ್ಕೋದಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ಅಕಾಲ ಮ್ರುತ್ಯು ಹೊಂದಿದ ಪುಟ್ಟ ಬಾಲಕಿಯ ಆತ್ಮದ ಸ್ವಾಂತನಕ್ಕಾಗಿ...

ಮಕ್ಕಳ ಕವಿತೆ: ಗಾಳಿಪಟ

– ವೆಂಕಟೇಶ ಚಾಗಿ. ಗಾಳಿಯಲ್ಲಿ ಹಾರಾಡುತಿದೆ ನಾನು ಮಾಡಿದ ಗಾಳಿಪಟ ಉದ್ದನೆ ಬಾಲಂಗೋಸಿ ಕೆಳಗೆ ಹಾರಿದೆ ಬಾನಲಿ ಪಟಪಟ ಮೇಲೆ ಹೋಗಿ ಲಾಗಹೊಡೆದು ಮತ್ತೆ ಏರಿದೆ ನನ್ನ ಪಟ ಗಾಳಿಯ ರಬಸ ಲೆಕ್ಕಿಸದೆ ಹಾರಿದೆ...

ಅಜ್ಜ ಮೊಮ್ಮಗ Grandpa and Grandson

ಪ್ರೀತಿಯ ಪ್ರತಿಬಿಂಬವೇ ತಂದೆ…

– ಶ್ಯಾಮಲಶ್ರೀ.ಕೆ.ಎಸ್. ಪ್ರೀತಿಯ ಪ್ರತಿಬಿಂಬವೇ ತಂದೆ ಬೆಂಗಾವಲಾಗಿಹನು ತನ್ನ ಮಕ್ಕಳ ಹಿಂದೆ ಅಪ್ಪನೆಂಬ ನಾಯಕನಿರಲು ಇಲ್ಲ ಕುಂದು-ಕೊರತೆ ಕಶ್ಟಗಳ ಮರೆಮಾಚಿಹ ಕಣ್ಣಿಗೆ ಕಾಣದಂತೆ ತೋರುವನು ಜೀವನಕ್ಕೆ ಮಾರ‍್ಗದರ‍್ಶನ ಆದರ‍್ಶ, ಸ್ವಾಬಿಮಾನಕ್ಕೆ ಆತನೇ ನಿದರ‍್ಶನ...

ಅನಾನಸ್ ಹಣ್ಣಿನ ಕೂರ‍್ಮ

– ಸವಿತಾ. ಬೇಕಾಗುವ ಸಾಮಾನುಗಳು ಅನಾನಸ್ ಹಣ್ಣಿನ ಹೋಳುಗಳು – 1 ಬಟ್ಟಲು ಈರುಳ್ಳಿ – 1 ಹಸಿ ಕೊಬ್ಬರಿ ತುರಿ – 1/4 ಬಟ್ಟಲು ಹಸಿ ಶುಂಟಿ – 1/4 ಇಂಚು ಬೆಳ್ಳುಳ್ಳಿ...

ಇರುವೆ, ants

ಅನಿರೀಕ್ಶಿತ ಹಂಚಿಕೆ

– ಸಂಜೀವ್ ಹೆಚ್. ಎಸ್. ಇತ್ತೀಚೆಗೆ ಕೆಲಸದ ನಿಮಿತ್ತ ಸರ‍್ಕಾರಿ ಕಚೇರಿಗೆ ನಾನು ಮತ್ತು ನನ್ನ ಸ್ನೇಹಿತ ಬೇಟಿಕೊಟ್ಟಿದ್ದೆವು, ಲಾಕ್ ಡೌನ್ ಸಮಯವಾದದ್ದರಿಂದ ಕಚೇರಿಗೆ ಯಾವ ಜನಸಂದಣಿಯ ಗೋಜಲು ಇರಲಿಲ್ಲ. ಹಿರಿಯ ಅನುಬವಿ...