ಟ್ಯಾಗ್: ಉತ್ಸವ

ಅಲಾಸಿಟಾಸ್ ಉತ್ಸವ

– ಕೆ.ವಿ.ಶಶಿದರ.   ಪ್ರತಿ ವರ‍್ಶ ಜನವರಿ 24 ರಂದು ಬೊಲಿವಿಯಾದ ಜನರು ಸೇರುವುದು ಲಾ ಪಾಜ್ ನಗರದಲ್ಲಿ. ಇಲ್ಲಿ ಸೇರುವ ಉದ್ದೇಶ ಬರಪೂರ ಶಾಪಿಂಗ್ ಮಾಡಲು. ಇದು ಸಾಮಾನ್ಯ ಶಾಪಿಂಗ್ ಅಲ್ಲ. ಬದಲಿಗೆ...

ಲಾಮೂ

ಲಾಮೂ ಸಾಂಸ್ಕ್ರುತಿಕ ಉತ್ಸವ

– ಕೆ.ವಿ.ಶಶಿದರ. ಯಾವುದೇ ಉತ್ಸವದಲ್ಲಿ ನಿಜವಾದ ವಿಶಿಶ್ಟತೆ ಇರುವುದು ಸ್ತಳೀಯ ವಿಶೇಶ ಕಲೆಗಳಿಗೆ ಮತ್ತು ಕ್ರೀಡೆಗಳಿಗೆ. ಇಂತಹ ಉತ್ಸವಗಳು ನಶಿಸಿಹೋಗುತ್ತಿರುವ ಸ್ತಳೀಯ ಕಲೆಗಳ ಮತ್ತು ಕ್ರೀಡೆಗಳ ಪುನರುತ್ತಾನಕ್ಕೆ ವೇದಿಕೆ ನೀಡುತ್ತವೆ. ಕೀನ್ಯಾದ ದ್ವೀಪ ಸಮೂಹಗಳಲ್ಲಿ...

ಮಂಗಗಳಿಗೊಂದು ಔತಣಕೂಟ

– ಕೆ.ವಿ.ಶಶಿದರ. ಮದುವೆ, ಹಬ್ಬ ಹರಿದಿನಗಳಂತಹ ವಿಶೇಶ ಸಂದರ‍್ಬಗಳಲ್ಲಿ ನೆಂಟರಿಶ್ಟರು ಒಂದುಗೂಡಿ ಔತಣಕೂಟ ಮಾಡುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಗರಗಳಲ್ಲಿ ಬಪೆ(buffet) ವ್ಯವಸ್ತೆ ಹೆಸರುವಾಸಿಯಾಗುತ್ತಿರುವುದು ಕಾಣುತ್ತದ್ದೇವೆ. ಇದೇ ತೆರದ ಬಪೆ ವ್ಯವಸ್ತೆಯೊಂದು ಮಂಗಗಳಿಗಾಗಿ...

ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್

– ಕೆ.ವಿ.ಶಶಿದರ. ದಕ್ಶಿಣ ಕೊರಿಯಾವನ್ನು ಉತ್ತರ ಕೊರಿಯಾದಿಂದ ಬೇರ‍್ಪಡಿಸುವ ವಲಯದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಪ್ರಶಾಂತ ವಾತಾವರಣದ ಪಟ್ಟಣ ಹ್ವಾಚಿಯೋನ್. ಈ ಪಟ್ಟಣದ ಪ್ರದೇಶ ಚಳಿಗಾಲದಲ್ಲಿ, ಇಡೀ ಕೊರಿಯಾದಲ್ಲೇ, ಮೊದಲು ನೀರು ಹೆಪ್ಪುಗಟ್ಟುವ...

‘ಟಿಂಕು’ – ಇದು ಹೊಡೆದಾಟದ ಸುಗ್ಗಿ ಹಬ್ಬ

– ಕೆ.ವಿ.ಶಶಿದರ. ಬೊಲಿವಿಯಾದ ಬೆಟ್ಟ ಮತ್ತು ಪಟ್ಟಣಗಳಲ್ಲಿ ಒಂದು ವಿಚಿತ್ರ ಆಚರಣೆಯಿದೆ. ಪ್ರತಿ ವರ‍್ಶವೂ ಇಲ್ಲಿನ ಮಂದಿಯ ನಡುವೆ ಇದ್ದಕ್ಕಿದ್ದಂತೆ ಹಿಂಸಾತ್ಮಕ ಹೊಡೆದಾಟ ಶುರು ಆಗುತ್ತದೆ. ಕೈಯ ಮುಶ್ಟಿಯೇ ಈ ಹೊಡೆದಾಟದಲ್ಲಿ ಬಳಕೆಯಾಗುವ ಮುಕ್ಯ...

ಕವಿತೆ: ಉತ್ಸವ

– ಜ್ಯೋತಿ ಬಸವರಾಜ ದೇವಣಗಾವ. ಹೇಳಿಕೆ, ಕಾರಣಿಕ, ಬಿಡಿಸಲಾರದ ಒಗಟು ಅರ‌್ತೈಸಿಕೊಂಡಂತೆ ಅರ‌್ತ ಒಪ್ಪಿಸಿಕೊಂಡಶ್ಟು ವಿಶಾಲ ಅರಿತವರು ಮೌನ ಹರಕೆ ಕುರಿ, ಕೋಣ, ಕೋಳಿ ಚಪ್ಪರಿಸಲುಂಟು ಕತ್ತು ಸೀಳಿ ನೆತ್ತರ ಓಕುಳಿಗೆ ನೆಲವೆಲ್ಲ...

ಜಾನಪದ ಕಲೆ, Folk Art

ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ ಎಳ್ಳು-ಜೀರಿಗೆ ಬೆಳೆಯೋಳ|| ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ| ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ...

ಪ್ರೇತಗಳ ಉತ್ಸವ Ghost festival

ಪೋರ್ ಟೋರ್ – ಚೀನಾದಲ್ಲಿ ನಡೆಯುವ ಪ್ರೇತಗಳ ಉತ್ಸವ!

– ಕೆ.ವಿ.ಶಶಿದರ. ಪೋರ್ ಟೋರ್ ಅತವಾ ಹಂಗ್ರಿ ಗೋಸ್ಟ್ ಉತ್ಸವವು ಪೂಕೆಟ್‍ನಲ್ಲಿನ ಬುಡುಕಟ್ಟು ಜನಾಂಗದ ಚೀನೀಯರಿಗೆ ಮಹತ್ತರವಾದ ಕಾರ‍್ಯಕ್ರಮ. ಚೀನೀ ಬಾಶೆಯಲ್ಲಿ ಇದನ್ನು ಗೈ ಜೀ ಎನ್ನುತ್ತಾರೆ. ಅಂದರೆ ಪ್ರೇತ ಹಬ್ಬ. ಅಂದಿನ ದಿನ...

ಹೂವಿನ ಕರಗ: ಬೆಂಗಳೂರು ಕರಗದಲ್ಲೊಂದು ಬಾಗ

– ಅನ್ನದಾನೇಶ ಶಿ. ಸಂಕದಾಳ. “ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ...

ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ

– ಅನ್ನದಾನೇಶ ಶಿ. ಸಂಕದಾಳ. ಬೆಂಗಳೂರು” ಅಂದ ಕೂಡಲೇ ‘ಅದು ಅಯ್ ಟಿ, ಬಿ ಟಿ’ ಗಳ ನಗರ ಎಂದು ಜಗತ್ತಿನೆಲ್ಲೆಡೆ ಮಾತಾಡಿಕೊಳ್ಳುವಂತೆ ಈ ನಗರ ಹೆಸರು ಮಾಡಿದೆ. ಮಾಹಿತಿ ತಂತ್ರಜ್ನಾನದ ಚಟುವಟಿಕೆಗಳ ಬೀಡಾಗಿರುವ...