ಟ್ಯಾಗ್: ಬರಿಗೆ

ಎರ‍್ಡೋಗಾನ್ ತೀರ‍್ಮಾನ: ಟರ‍್ಕಿ ಏಳಿಗೆಗೆ ತೊಡಕು?

– ಅನ್ನದಾನೇಶ ಶಿ. ಸಂಕದಾಳ. “ಒಟ್ಟೋಮನ್ ಟರ‍್ಕಿಶ್ ನುಡಿಯನ್ನು ಕಲಿಯಲು ಬಯಸದವರು ಟರ‍್ಕಿಯಲ್ಲಿದ್ದಾರೆ. ಅವರು ಕಲಿಯಲಿ ಬಿಡಲಿ ಟರ‍್ಕಿಯಲ್ಲಿ ಒಟ್ಟೋಮನ್ ನ್ನು ಕಲಿಸಲಾಗುತ್ತದೆ” ಎಂದು ಟರ‍್ಕಿ ನಾಡಿನ ಮೇಲಾಳು (president) ರೆಜೆಪ್ ತಾಯಿಪ್ ಎರ‍್ಡೋಗಾನ್ ಅವರ...

ದಿಟಗನ್ನಡ

– ಯಶವನ್ತ ಬಾಣಸವಾಡಿ. ಕನ್ನಡಿಗರಾಡುವ ನುಡಿ ಕನ್ನಡ ದ್ರಾವಿಡ ಬಳಗದ ಕನ್ನಡ ತೊಡಕೆಂತದು ನುಡಿಯಲು ಕನ್ನಡ ಇದುವೆ ಆಡುಗನ್ನಡ ಮೂವತ್ತೆರಡು ಬರಿಗೆಗಳ ಕನ್ನಡ ಮಹಾಪ್ರಾಣಗಳಿಲ್ಲದ ಸೊಗಡಿನ ಕನ್ನಡ ಪಾಳ್ಬರಿಗೆಗಳ ಬದಿಗಿಟ್ಟ ಕನ್ನಡ ಇದುವೆ...

ನನ್ನ ನಿಲುವು

ಶಂಕರ ಬಟ್ಟರ ವಿಚಾರಗಳ ಬಗ್ಗೆ ನನ್ನ ಅನಿಸಿಕೆ

– ರಗುನಂದನ್. ನನ್ನ ಹೆಸರು ರಗುನಂದನ್. ನನ್ನ ಹುಟ್ಟೂರು ಮಯ್ಸೂರು. ನನ್ನ ಮೊದಲ ಕಲಿಕೆಯಿಂದ ಹಿಡಿದು ಬಿ.ಇ ವರೆಗೂ ಮಯ್ಸೂರಿನಲ್ಲಿಯೇ ಓದಿದ್ದು. ಕೆಲಸ ಮತ್ತು ಓದಿಗಾಗಿ ತೆಂಕಣ ಬಾರತದ ಎಲ್ಲಾ ರಾಜ್ಯಗಳಲ್ಲಿಯೂ ಇರುವ...

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 17 ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು...

ಮಕ್ಕಳಿಗೆ ಓದಲು ಕಲಿಸುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 16 ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು...

ಕನ್ನಡ ಬರಹಗಾರರ ಕೀಳರಿಮೆ

– ಡಿ.ಎನ್.ಶಂಕರ ಬಟ್. ಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು...

ಬರಹಕ್ಕೆ ಮೇಲ್ಮೆ ಬಂದುದು ಹೇಗೆ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 14 ಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ...

ಮಹಾಪ್ರಾಣವೆಂಬ ಕಗ್ಗಂಟು

– ಪ್ರಿಯಾಂಕ್ ಕತ್ತಲಗಿರಿ. ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಈಗಾಗಲೇ ಮೂಡಿ ಬಂದಿರುವ ಎರಡು ಬರಹಗಳನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ...

ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 13 ಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ...

ಹಂಗುಲ್ ಲಿಪಿ – ನುಡಿಯರಿಮೆಯ ತಳಹದಿಯ ಮೇಲೆ ಸಾಮಾಜಿಕ ಕ್ರಾಂತಿ

– ಸಂದೀಪ್ ಕಂಬಿ. ಕೊರಿಯಾ ನಾಡನ್ನು ಸೆಜೋಂಗ್ ಎಂಬ ದೊರೆ 1418ರಿಂದ 1450ರ ವರೆಗೂ ಆಳಿದನು. ನಮ್ಮ ನಾಲ್ವಡಿ ಕ್ರಿಶ್ಣರಾಜ ಒಡೆಯರ ಹಾಗೆಯೇ ಅವನೂ ಒಬ್ಬ ಜನಪ್ರೇಮಿ ದೊರೆ. ತನ್ನ ಮಂದಿಯ ತೊಡಕು...

Enable Notifications OK No thanks