ಟ್ಯಾಗ್: ಸಿದ್ದರಾಮೇಶ್ವರ

ಸಿದ್ದರಾಮೇಶ್ವರ, Siddarameshwara

ಸಿದ್ದರಾಮೇಶ್ವರನ ವಚನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ. ಪುಣ್ಯವ ಮಾಡಬೇಕೆಂದು ಮರುಗಬೇಡ ಪಾಪವ ಮಾಡದಿದ್ದಡೆ ಪುಣ್ಯ ದಿಟ ಬೇರೆ ತೀರ್ಥ ಬೇಡ ಸತ್ಯವ ನುಡಿವಲ್ಲಿ ಸಂದಿಲ್ಲದಿಹನು ಕಪಿಲಸಿದ್ಧಮಲ್ಲಿಕಾರ್ಜುನ ಹುಸಿಗೆ ಹುರುಡಿಗನು. ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುತ್ತಿರುವ ವ್ಯಕ್ತಿಯು...

ಸಿದ್ದರಾಮೇಶ್ವರ, Siddarameshwara

ಸಿದ್ದರಾಮೇಶ್ವರನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ಮನದ ಮಲಿನವನು ಕಳೆಯಾ ಅಯ್ಯಾ ಮನವೇ ಶುದ್ಧನಾಗು ಮನವೇ ಸಿದ್ಧನಾಗು ಮನವೇ ಪ್ರಸಿದ್ಧನಾಗಯ್ಯಾ ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥ ಮನದ ಸರ್ವಾಂಗ ನೀನಾಗಯ್ಯಾ. ಜೀವನದಲ್ಲಿನ ಎಲ್ಲಾ ಬಗೆಯ ಒಳಿತು ಕೆಡುಕಿಗೆ ಕಾರಣವಾಗುವ ಮನಸ್ಸನ್ನು...

ಸಿದ್ದರಾಮೇಶ್ವರ, Siddarameshwara

ಸಿದ್ದರಾಮೇಶ್ವರನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಓದುವುದು ಸದ್ಗುಣಕ್ಕಲ್ಲದೆ ಕಿವಿಯನೂದುವುದಕ್ಕೇನೋ ಅಯ್ಯಾ. (1594/706) ಓದು=ಅಕ್ಕರದ ರೂಪದಲ್ಲಿರುವ ಸಂಗತಿಗಳನ್ನು ಮತ್ತು ವಿಚಾರಗಳನ್ನು ಓದಿ ತಿಳಿವಳಿಕೆಯನ್ನು ಪಡೆಯುವುದು; ಸದ್ಗುಣಕ್ಕೆ+ಅಲ್ಲದೆ; ಸದ್ಗುಣ=ಒಳ್ಳೆಯ ನಡೆನುಡಿ; ಅಲ್ಲದೆ=ಹೊರತು; ಕಿವಿ+ಅನ್+ಊದುವುದಕ್ಕೆ+ಏನೋ; ಊದು=ಬಾಯಿಂದ ಗಾಳಿಯನ್ನು ಹೊರಡಿಸುವುದು; ಕಿವಿಯನ್ನು...

ಸಿದ್ದರಾಮೇಶ್ವರ, Siddarameshwara

ಸಿದ್ದರಾಮೇಶ್ವರನ ವಚನಗಳ ಓದು

– ಸಿ.ಪಿ.ನಾಗರಾಜ. ಸಿದ್ದರಾಮೇಶ್ವರನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣ. ಕನ್ನಡ ಕಾವ್ಯ ಮತ್ತು ಸಮಕಾಲೀನ ವಚನಕಾರರ ಹೇಳಿಕೆಗಳನ್ನು ಗಮನಿಸಿ, ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ. ಹೆಸರು: ಸಿದ್ದರಾಮ/ಸಿದ್ದರಾಮೇಶ್ವರ ಊರು: ಹುಟ್ಟಿದ ಊರು...

ನವಣೆ ಉಣಿಸು ಬವಣೆ ಬಿಡಿಸು

–ಸುನಿತಾ ಹಿರೇಮಟ. ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ. ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ. ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ. ನೋಡಾ, ಕಪಿಲಸಿದ್ದಮಲ್ಲಿಕಾರ‍್ಜುನಾ| ಸಿದ್ದರಾಮೇಶ್ವರರ ಈ...

ವಿಜಾಪುರದಲ್ಲಿ ಸುಗ್ಗಿ ಹಬ್ಬಕ್ಕೆ ಸಿದ್ದೇಶ್ವರ ಜಾತ್ರೆ ಸಂಬ್ರಮ

– ಜಯತೀರ‍್ತ ನಾಡಗವ್ಡ. ಇದೇ 15ರಿಂದ ಬಡಗಣದ ಪ್ರಮುಕ ಜಿಲ್ಲೆ ವಿಜಾಪುರ ಊರಿನಲ್ಲಿ ಸಂಬ್ರಮ ಕಳೆಕಟ್ಟಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹೊತ್ತಿನಲ್ಲಿ ವರುಶಕ್ಕೊಮ್ಮೆ ಸಿದ್ದೇಶ್ವರನ ಗುಡಿ ಜಾತ್ರೆ ವಿಜಾಪುರ ಊರಿನಲ್ಲಿ ನಡೆಯುತ್ತದೆ. ವಿಜಾಪುರ ಊರಿನ...

Enable Notifications OK No thanks