ತಿಂಗಳ ಬರಹಗಳು: ನವೆಂಬರ್ 2016

ನಾವೇನು ತಪ್ಪು ಮಾಡಿದ್ದೆವು?

– ಕರಣ ಪ್ರಸಾದ. ನಾವು ಎಶ್ಟೇ ಬೇಡಿಕೊಂಡರು ನಮ್ಮ ದನಿ ನಿಮಗೆ ತಲುಪಲಿಲ್ಲಾ ಅಯ್ಯ! ಅಪ್ಪಾ! ಅಂತ ಬೇಡಿಕೊಂಡೆವು ಕಾಲಿಗೆ ಬಿದ್ದೆವು ಇನ್ನೂ ಕೆಲವು ದಿನಗಳಾದರೂ ನಾವು ನಿಮ್ಮ ಸೇವೆಯನ್ನ ಮಾಡಬಯಸಿದ್ದೆವು ಆದರೂ ನಮ್ಮನ್ನ...

ಸಣ್ಣಕತೆ: ಅರಳಿ ಮರ

– ಪ್ರಶಾಂತ ಎಲೆಮನೆ. ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು...

ಬಾರತದಲ್ಲಿ ಹುಟ್ಟಿ ನೋಬೆಲ್ ಪಡೆದವರು

– ವಿಜಯಮಹಾಂತೇಶ ಮುಜಗೊಂಡ. ಸಣ್ಣವಯಸ್ಸಿನಲ್ಲಿಯೇ ಕೆಲಸದಲ್ಲಿ ತೊಡಗಿದ್ದ ಸುಮಾರು 80,000 ಮಕ್ಕಳು ಮತ್ತೆ ಬಾಲ್ಯವನ್ನು ಸವಿಯುವಂತೆ ಮಾಡಿದ ಕೈಲಾಶ್ ಸತ್ಯಾರ‍್ತಿ ನೋಬೆಲ್ ಪ್ರಶಸ್ತಿ ಪಡೆದಿದ್ದು ಇತ್ತೀಚಿನ ಸುದ್ದಿ. ಬಾರತದಲ್ಲಿ ಹುಟ್ಟಿ, ಜಗತ್ತಿನಲ್ಲಿಯೇ ಹೆಚ್ಚುಗಾರಿಕೆಯುಳ್ಳ ಈ...

ಸಣ್ಣ ಹಣತೆಯೊಂದು ಮನವ ಸೆಳೆದಿದೆ

– ಅಂಕುಶ್ ಬಿ. ಯಾಕೋ ಒಂದು ಸಣ್ಣ ಹಣತೆ ನನ್ನ ಮನವ ಸೆಳೆದಿದೆ ಮನೆಗೆ ಬೆಳಕ ನೀಡುವಂತೆ ಮನಕೆ ಮುದವ ನೀಡಿದೆ ಕಗ್ಗತ್ತಲನು ನೂಕಿ ಆಚೆ ಹೊಸಬೆಳಕನು ತಂದಿದೆ ಆ ಸೂರ‍್ಯಕಾಂತಿ ಬೆಳಕಿನಲ್ಲೆ ಹೊಸ...

ರಾಯಚೂರು ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ. ರಾಯಚೂರು ನಗರವು ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ಹಾಗೂ ನಾಡಿನ ಗಡಿಬಾಗದ ಪ್ರಮುಕ ನಗರಗಳಲ್ಲಿ ಒಂದು. 1 ನವೆಂಬರ್ 1956 ರಂದು ಕರ‍್ನಾಟಕದ ಏಕೀಕರಣದ ಸಮಯದಲ್ಲಿ ರಾಯಚೂರು ನಗರವನ್ನು ಜಿಲ್ಲಾ...

ತಾಯೆ ಬಾರ ಮೊಗವ ತೋರ..

– ಬಿ.ವಿ.ರಾವ್. ತಾಯೆ ಬಾರ ಮೊಗವ ತೋರ ಅನ್ನಪೂರ‍್ಣ ದೇವಿಯೇ ಕಂದರೆಲ್ಲ ಕರೆವರೆಲ್ಲ ದುಕ್ಕ ನಾಶಿ ದೇವಿಯೇ ಆರ‍್ತನಾದ ಕಳೆಯಲಿ ಮೋಹ ನಾಶವಾಗಲಿ ಲೋಬ ನಾಶವಾಗಲಿ ಲೋಕದೆಲ್ಲ ಕಡೆಯಲಿ ಚಿನ್ನ ಪರದೆ ಇರುವುದಮ್ಮ ನಮ್ಮ...

ಬಿಡುಗಡೆಯ ಹೊಸ್ತಿಲಲ್ಲಿ ಹೊಸ ಟಾಟಾ ಹೆಕ್ಸಾ

– ಜಯತೀರ‍್ತ ನಾಡಗವ್ಡ. ಟಾಟಾದ ಹೊಸದೊಂದು ಬಂಡಿ ಇಶ್ಟರಲ್ಲೇ ಬಿಡುಗಡೆಗೊಳ್ಳಲಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಬಿಡುಗಡೆಗೊಳ್ಳಬಹುದು ಎನ್ನಲಾಗಿದ್ದ ಟಾಟಾ ಹೆಕ್ಸಾ (HEXA) ಬಂಡಿ, ಬಿಡುಗಡೆಯ ಹೊಸ್ತಿಲಲ್ಲಿದೆ. ಕ್ರಾಸೋವರ್ ಆಟೋಟದ ಬಳಕೆ (Crossover SUV)...

ಬಾಡೂಟಕ್ಕೂ ಹಸಿರು ಮಿಡತೆಗೂ ಇರುವ ನಂಟೇನು?

– ಹರ‍್ಶಿತ್ ಮಂಜುನಾತ್. ಅಂದೊಮ್ಮೆ ರಾತ್ರಿ ಹೊತ್ತು ಗೆಯ್ಮೆಯಿಂದ ಬಂದವನೇ ಮೈಮೇಲೆರಡು ಕೊಡ ನೀರು ಸುರಿದುಕೊಂಡು ಆಯಾಸವ ತಣಿಸಿ ಗೆಂಟುಕಾಣ್ಕೆ(TV)ಯ ಎದುರು ಕುಳಿತೆ. ಅಲ್ಲೆ ಗೋಡೆಯ ಮೇಲೆ ಕಣ್ಣು ಹಾಯಿಸಿದಾಗ ಹಸಿರು ಮಿಡತೆ(Green Grass...

ಮರ ಹಂತಕರು

– ಕೌಸಲ್ಯ. ವಸಂತದ ಆಗಮನ ಗರ‍್ಬದ ಸಂಚಲನ ನಾ ಏನಂ ಮಾಡಲಿ ಬಸಿರ ನೂಕುವ ಸಮಯ ನೋವದು ತಾಳಲಾರೆ ಗರ‍್ಬದ ನೋವಲ್ಲ ಶಿಶುವನ್ನು ಕೊಲ್ಲುವರಿಹರು ಮರಣದ ಶಯ್ಯೆಯಲಿ ಮಲಗಿಹರು ಎನ್ನ ಕಂದಮ್ಮಗಳು ಕರುಣೆಯನ್ನು ಕಾಣದ...

ಮಲೆನಾಡು ಶೈಲಿ ಸೀಗಡಿ ಹುರಕಲು

– ನಮ್ರತ ಗೌಡ. ಬೇಕಾಗುವ ವಸ್ತುಗಳು: ಶುಚಿಮಾಡಿದ ಸೀಗಡಿ – 1/2 ಕೆ.ಜಿ. ನಿಂಬೆ ಹುಳಿ – 2 ಬೆಳ್ಳುಳ್ಳಿ – ದೊಡ್ಡ ಗಾತ್ರದ್ದು 2 ಕಾರದ ಪುಡಿ – 4 ಚಮಚ ದನಿಯ...

Enable Notifications OK No thanks