ಡಿಸೆಂಬರ್ 10, 2023

ಕವಿತೆ: ಪರಶಿವನ ಲೀಲೆ

– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...