ಡಿಸೆಂಬರ್ 30, 2023

ಕವಿತೆ: ಇನ್ನೆಶ್ಟು ಸಮಯ

– ಮಹೇಶ ಸಿ. ಸಿ. ರವಿ ಜಗವ ಬೆಳಗಲು ಕಾತುರದಿ ಕಾದಿದೆ ಮೂಡಣದಿ ನಗುತಲಿ ರವರವನೆ ಹೊಳೆಯುತಿದೆ ಕಗವೆಲ್ಲಾ ಎದ್ದು ಕೂಗುತಲಿ ಸಂಬ್ರಮದಿ ನಲಿದಿವೆ ಆಕಳ ಕಂದನು ಮೊಲೆಯುಣಲು ಕಾದಿದೆ ಅರಳಿ ನಲಿಯುತ ಪುಶ್ಪ...