ಡಿಸೆಂಬರ್ 31, 2023

ಕನ್ನಡ ದೇಶದೊಳ್ ಕಿರುಗದ್ಯ

– ನಿತಿನ್ ಗೌಡ. ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ‌ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ,...