ಮೇ 13, 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 4

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 4 *** ಮನದೊಳಗೆ ಗುಡಿಗಟ್ಟಿದನು. ಮಾನಿನಿಯ ಕರುಣಾಪಾಂಗ ರಸಭಾಜನವು ಪುಣ್ಯವಲಾ ಎನುತ ಅಗ್ರಜೆಯ ಬೀಳ್ಕೊಂಡನು. ಮನದೊಳು ಒದವಿದ ಮರುಳುತನದ ಉಬ್ಬಿನಲಿ ಮನೆಯನು ಹೊಕ್ಕನು. ಇತ್ತಲು...

Enable Notifications