ಟ್ಯಾಗ್: :: ರಾಮಚಂದ್ರ ಮಹಾರುದ್ರಪ್ಪ ::

ಟೆಸ್ಟ್ ಕ್ರಿಕೆಟ್ ನ ಬವಿಶ್ಯ ತೂಗುಯ್ಯಾಲೆಯಲ್ಲಿ!

– ರಾಮಚಂದ್ರ ಮಹಾರುದ್ರಪ್ಪ. ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟ ಕಳೆದ ನಾಲ್ಕೈದು ದಶಕಗಳಲ್ಲಿ ಸಾಕಶ್ಟು ಮಾರ‍್ಪಾಡುಗಳನ್ನು ಕಂಡು ಅಬಿಮಾನಿಗಳನ್ನು ರಂಜಿಸುವುದರೊಟ್ಟಿಗೆ ಆಟಗಾರರನ್ನು ಹಾಗೂ ಕೆಲವು ಕ್ರಿಕೆಟ್ ಮಂಡಳಿಗಳನ್ನೂ ಶ್ರೀಮಂತವಾಗಿಸಿದೆ. ಯಾವುದೇ ಹೊರಾಂಗಣ ಆಟದಲ್ಲಿ ಇರದಶ್ಟು...

ಚಲದಂಕಮಲ್ಲ ರೋಹನ್ ಬೋಪಣ್ಣ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ವಾರ ಮೆಲ್ಬರ‍್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ 2024 ರ ಗಂಡಸರ ಡಬಲ್ಸ್ ಪೋಟಿಯ ಪೈನಲ್ ನಲ್ಲಿ ಮ್ಯಾತೀವ್ ಎಬ್ಡೆನ್ ರ ಸರ‍್ವ್ ಅನ್ನು ಬಿರುಸಿನಿಂದ ಹಿಂದುರಿಗಿಸಿದ ಎದುರಾಳಿಯ...

ಕೂಚ್ ಬಿಹಾರ್ ಟ್ರೋಪಿ: ಇತಿಹಾಸ ಬರೆದ ಕರ‍್ನಾಟಕ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಒಂದು ದೇಸೀ ಕ್ರಿಕೆಟ್ ರುತುವಿನಲ್ಲಿ ಪ್ರತಿಶ್ಟಿತ ರಣಜಿ ಟೂರ‍್ನಿಯೊಂದಿಗೆ ಇನ್ನೂ ಹತ್ತು ಹಲವಾರು ಪಂದ್ಯಾವಳಿಗಳನ್ನು ಬಿ.ಸಿ.ಸಿ.ಐ. ಅತ್ಯಂತ ವ್ರುತ್ತಿಪರತೆಯಿಂದ ಚಾಚೂತಪ್ಪದೆ ನಡೆಸುತ್ತದೆ. ಅದರಲ್ಲಿ ಹತ್ತೊಂಬತ್ತು ವರುಶದ ಒಳಗಿನ ಆಟಗಾರರಿಗಾಗಿ...

ಗೋರನ್ ಇವಾನಿಸೆವಿಚ್: ಟೆನ್ನಿಸ್ ಜಗತ್ತಿನ ಅಚ್ಚರಿಯ ಆಟಗಾರ!

– ರಾಮಚಂದ್ರ ಮಹಾರುದ್ರಪ್ಪ. ಟೆನ್ನಿಸ್ ಆಟದಲ್ಲಿ ಒಬ್ಬ ಆಟಗಾರರ ಗ್ರಾಂಡ್‌ಸ್ಲ್ಯಾಮ್ ಹಾದಿ ಆತನ/ಆಕೆಯ ATP/WTA ರಾಂಕಿಂಗ್ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಟೆನ್ನಿಸ್ ಒಲವಿಗರಿಗೆ ತಿಳಿದಿರುವ ಸಂಗತಿ. ಹಾಗಾಗಿ ಗ್ರಾಂಡ್‌ಸ್ಲ್ಯಾಮ್ ಗೆಲ್ಲುವ ಹೆಬ್ಬಯಕೆ ಇರುವ ಆಟಗಾರರು...

ಡೇವಿಸ್ ಕಪ್ – ಟೆನ್ನಿಸ್ ನ ವಿಶ್ವಕಪ್

– ರಾಮಚಂದ್ರ ಮಹಾರುದ್ರಪ್ಪ. ಟೆನ್ನಿಸ್ ಪೋಟಿ ಎಂದೊಡನೆ ನಮಗೆಲ್ಲರಿಗೂ ಮೊದಲಿಗೆ ನೆನಪಾಗೋದೇ ಪ್ರಮುಕ ಹಾಗೂ ಜನಪ್ರಿಯ ನಾಲ್ಕು ಗ್ರಾಂಡ್ ಸ್ಲಾಮ್ ಗಳು. ಆದರೆ ಇತರೆ ಆಟಗಳಂತೆ ಟೆನ್ನಿಸ್ ನಲ್ಲೂ ದೇಶ-ದೇಶಗಳು ತಂಡಗಳನ್ನು ಕಟ್ಟಿಕೊಂಡು ಸೆಣಸುವ...

ಕವಿತೆ: ನೆನಪಿನ ಬುತ್ತಿ

– ರಾಮಚಂದ್ರ ಮಹಾರುದ್ರಪ್ಪ. ನೆನಪುಗಳು ಸದಾ ರೋಮಾಂಚನವೇ ಬಳಸಿಕೊಳ್ಳಲು ತಿಳಿದಿರಬೇಕು ಸಿಹಿನೆನಪುಗಳು ಪುಳಕ ತರುವವು ಕಹಿನೆನಪುಗಳು ನೋವುಣಿಸಿದರೂ ಅಮೂಲ್ಯವಾದ ಪಾಟ ಕಲಿಸುವವು ಈ ಸಿಹಿ-ಕಹಿಗಳ ಹದಗೊಂಡ ಮಿಶ್ರಣವೇ ಬದುಕು ಬಾಳಿನ ಪ್ರತಿದಿನವೂ ನಮ್ಮ ನೆನಪಿನ...

ಪ್ರಕಾಶ್ ಪಡುಕೋಣೆ : ಬ್ಯಾಡ್ಮಿಂಟನ್‌ನ ದಂತಕತೆ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಕ್ರೀಡಾ ಇತಿಹಾಸದಲ್ಲಿ ನಾನಾ ಆಟಗಳಲ್ಲಿ ಮೊದಲಿಗರಾಗಿ ಸಾದಿಸಿ, ಮುಂದಿನ ಪೀಳಿಗೆಯ ಆಟಗಾರರ ಬೆಳವಣಿಗೆಗೆ ಒಂದು ಗಟ್ಟಿ ಅಡಿಪಾಯ ಹಾಕಿಕೊಟ್ಟ ಆಟಗಾರರಿಗೆ ಒಂದು ವಿಶೇಶ ಎಡೆ ಇದೆ. ದೇಶ ಸ್ವಾತಂತ್ರ...

ಪ್ರೇಕ್ಶಕರ ದಾಂದಲೆಯಿಂದ ರದ್ದಾದ ಕ್ರಿಕೆಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಪಂದ್ಯಗಳು ಮಳೆ, ಮಂದ ಬೆಳಕು ಹಾಗೂ ಇನ್ನಿತರ ಪ್ರಕ್ರುತಿ ವಿಕೋಪಗಳಿಂದ ರದ್ದಾಗಿರುವ ಸಾಕಶ್ಟು ಎತ್ತುಗೆಗಳನ್ನು ನಾವು ಕಂಡಿದ್ದೇವೆ. ಅದರೊಂದಿಗೆ ಕೆಲವು ಬಾರಿ ಆಟದ ವೇಳೆ ಅಂಗಳದಲ್ಲಿ ನೆರೆದಿರುವ ನೋಡುಗರ...

ಕವಿತೆ: ನಗುತಿರು ನನ್ನರಸಿ

– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...

ಬಹು-ಕ್ರೀಡಾ ಪಂದ್ಯಾವಳಿಗಳಲ್ಲಿ ಕ್ರಿಕೆಟ್

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಕ್ರಿಕೆಟ್ ಆಟ ಎಶ್ಟೇ ಜನಪ್ರಿಯಗೊಂಡು ಕ್ರಿಕೆಟ್ ಆಟಗಾರರನ್ನು ದಂತಕತೆಗಳಂತೆ ಮಂದಿ ಕಂಡರೂ ಒಲಂಪಿಕ್ಸ್ ನಲ್ಲಿ ದೇಶಕ್ಕೆ ಪದಕ ಗೆಲ್ಲಿಸಿಕೊಟ್ಟ ಒಬ್ಬ ಅತ್ಲೀಟ್ ಗೆ ತನ್ನದೇ ಆದ ಒಂದು ವಿಶಿಶ್ಟವಾದ...

Enable Notifications OK No thanks