ಯಾರಿವನು ಅನಾಮಿಕ

– ಸುರಬಿ ಲತಾ.

ಯಾರಿವನು ಅನಾಮಿಕ
ಕಂಡಿಲ್ಲ ಎಂದೂ ಅವನ ಮುಕ
ಬಾವನೆಗಳನ್ನು ಕೆದಕಿ
ಮಂದಹಾಸ ಬೀರುವ

ಮಲ್ಲಿಗೆಯಂತ ಮನಸು
ಮಾತಿನಲಿ ಸೊಗಸು
ನಗಿಸುವುದರಲ್ಲಿ ನಿಪುಣ
ಮುಕ ತೋರಲು ಜಿಪುಣ

ದೂರದಲೇ ನಿಂತು
ಕಲ್ಪನೆಯ ಕನಸಾದವ
ಯಾರು ಈ ಅನಾಮಿಕ
ಕಂಡಿಲ್ಲ ಎಂದೂ ಅವನ ಮುಕ

( ಚಿತ್ರ ಸೆಲೆ: foolishquestions.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications