ತಿಂಗಳ ಬರಹಗಳು: ಪೆಬ್ರುವರಿ 2018

ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ. ದೂರದ ಊರಿನ ಕಾಡಿನ ನಡುವೆ ಎತ್ತರವಾದ ಮರವಿತ್ತು ಜೋಡಿ ಹಕ್ಕಿಯು ಕೂಡಿ ಬಾಳಲು ಸುಂದರವಾದ ಗೂಡಿತ್ತು ಗೂಡಿನ ಒಳಗೆ ಚಿಲಿಪಿಲಿ ಸದ್ದು ಮಾಡುವ ಸಣ್ಣ ಮರಿಯಿತ್ತು ಸಂಜೆ ಸಮಯ ಹೊಟ್ಟೆ...

ಕಣ್ಣು ದಾನ, Eye Donation

ಕಣ್ಣಿದ್ದೂ ಕಾಣದವರು ನಾವು

– ಚೇತನ್ ಬುಜರ‍್ಕಾರ್. ಪೆಬ್ರವರಿ 14, ಪ್ರೇಮಿಗಳ ದಿನ! ಪ್ರೀತಿ ಕಣ್ಣಲ್ಲಿ ಹುಟ್ಟುತ್ತೆ ಅನ್ನುತ್ತಾರೆ ಬಹಳ ಜನ. ಅದಕ್ಕೆ ಸಂಬಂದಿಸಿದಂತೆ ‘ಕಣ್ಣು ಕಣ್ಣು ಕಲೆತಾಗ’, ‘ಕಣ್ ಕಣ್ ಸಲಿಗೆ’ – ಹೀಗೆ ಕಣ್ಣಿನ...

ಪಗ್ ನಾಯಿ

ಪಗ್ ನಾಯಿಯನ್ನು ಸಾಕಲು ಬಯಸುವವರು ತಿಳಿದಿರಬೇಕಾದ ಸಂಗತಿಗಳು

– ನಾಗರಾಜ್ ಬದ್ರಾ. ಪಗ್‍ಗಳು ಸುಮಾರು 2500 ವರುಶಗಳ ಹಿನ್ನೆಲೆಯನ್ನು ಹೊಂದಿವೆ. ಹಾಗೆಯೇ ಹಲವಾರು ಅರಸು ಮನೆತನಗಳ ನೆಚ್ಚಿನ ತಳಿಯೂ ಆಗಿತ್ತು. ಈಗಂತೂ ಎಲ್ಲರ ಅಚ್ಚುಮೆಚ್ಚಿನ ನಾಯಿಯಾಗಿದೆ. ನೀವು ಕೂಡ ಪಗ್ ನಾಯಿಯನ್ನು ಸಾಕಬೇಕೆಂದು...

ಕನ್ನಡಿಗರ್ ಮತ್ತು ನಮ್ಮದೇ ಸೊಡರ್

– ಪ್ರಬು ರಾಜ. ಮುಸುಕೊದ್ದು ಮಲಗಿರುವೆಯೋ…? ಕುಂಬಕರ‍್ಣ ಕನ್ನಡಿಗನೇ, ಸಾಕಿನ್ನು ಈ ನಿದ್ರೆ ಇನ್ನು ಮಲಗದಿರ್ ಕಾಲವಿದು… ತಕ್ಕದ್ದು, ಒತ್ತೋ ಕನ್ನಡದ ಮುದ್ರೆ ನಿನ್ನ ಒಡೆತನದ ಹಣತೆಯದು, ನೀನೇ ಹೊಸೆದ ಬತ್ತಿಯದು, ನೀನೇ ಸುರಿದ...

ಸ್ಯಾಮ್ಸಂಗ್ ದಿ ವಾಲ್ ಟಿವಿ

“ದಿ ವಾಲ್” – 146 ಇಂಚಿನ ದೊಡ್ಡ ಟಿವಿ!

– ರತೀಶ ರತ್ನಾಕರ. ಹೌದು, 146 ಇಂಚಿನ ಟಿವಿ! ಟಿವಿ ಮಾರುಕಟ್ಟೆಯಲ್ಲಿ ಇದು ಹೊಸ ಅಲೆಯನ್ನು ಹುಟ್ಟುಹಾಕಲಿದೆ. ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ಇಂತಹದ್ದೊಂದು ದೊಡ್ಡ ಹೆಜ್ಜೆಯನ್ನಿಟ್ಟಿದೆ. ‍2018 ಜನವರಿಯ ಮೊದಲವಾರ, ಅಮೇರಿಕಾದಲ್ಲಿ ನಡೆದ...

ಗಾರೆ ಡಿ ಓರ‍್ಸೆ

ಮರುಬಳಕೆಯಾಗಿ ಮಿನುಗುತ್ತಿರುವ ಹಳೆ ರೈಲ್ವೇ ನಿಲ್ದಾಣಗಳು!

– ಕೆ.ವಿ.ಶಶಿದರ. ಈಗ್ಗೆ ಐವತ್ತು ವರ‍್ಶಗಳ ಹಿಂದೆ ರೈಲ್ವೆ ಪ್ರಯಾಣ ತುಂಬಾ ಮಂದಿಮೆಚ್ಚುಗೆ ಪಡೆದಿತ್ತು. ಸಮಾಜದ ಎಲ್ಲಾ ಸ್ತರಗಳ ಜನರ ಆಶೋತ್ತರಗಳನ್ನು ಬೇಕು ಬೇಡಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಂಚೂಣಿಯಲ್ಲಿತ್ತು. ಈಗ್ಗೆ ಹತ್ತಿಪ್ಪತ್ತು ವರ‍್ಶಗಳಿಂದೀಚೆಗೆ ಇನ್ನೂ...

ಅಮ್ಮ ಎಂಬ ಅದ್ಬುತ

– ಪ್ರತಿಬಾ ಶ್ರೀನಿವಾಸ್. ಬರೆಯುತಿರುವೆ ನಾನು ಪದಗಳಲ್ಲಿ ಅಮ್ಮ ಎಂಬ ಅದ್ಬುತವ ಕುರಿತು ನಾ ಗರ‍್ಬದಲ್ಲಿ ಕುಣಿಯುತಿರಲು ಅವಳು ನನ್ನ ಹೊತ್ತು ನಲಿಯುತ್ತಿದ್ದಳು ನನ್ನ ಆಗಮನ ಕಾಯುತ್ತಲೇ ನೋವನ್ನು ಸಹಿಸಿಕೊಳ್ಳುತ್ತಿದ್ದಳು ನಾ ಬರುವ ಸಮಯ...

ಕಾಯಕ ಯೋಗಿ ಬಸವಣ್ಣ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಹೊನ್ನಿನ ಮಣ್ಣಲಿ ಜನಿಸಿದ ಗುರುವು ಬಸವಣ್ಣ ಅಂತರಂಗವೇ ದೇವರ ಗುಡಿಯು ಅರಿವೇ ಗುರುವು ಬಸವಣ್ಣ ಶುದ್ದ ಮನಸಲಿ ಬಕ್ತರಾದರೆ ಅವರೇ ದೈವವು ಬಸವಣ್ಣ ಸತ್ಯ ದರ‍್ಮದಿ ಕಾಯಕ...

ಟೆಸ್ಲಾ ಸೆಮಿ ಟ್ರಕ್ – ಇದೊಂದು ‘ಸೂಪರ್ ಟ್ರಕ್’

– ಜಯತೀರ‍್ತ ನಾಡಗವ್ಡ. ಕೆಲವರು ಯಾವತ್ತೂ ಸುಮ್ಮನೆ ಇರುವುದಿಲ್ಲ. ಹೊಸ ಹೊಳಹು, ಯೋಚನೆಗಳ ಸುತ್ತ ಕೆಲಸ ಮಾಡಿ ಏನಾದರೊಂದು ಸಾದನೆ ಮಾಡುವ ತುಡಿತ ಹೊಂದಿರುತ್ತಾರೆ. ಎಲಾನ್ ಮಸ್ಕ್(Elon Musk) ಅಂತವರಲ್ಲೊಬ್ಬರು. ಯಾವಾಗಲೂ ಚಟುವಟಿಕೆಯಿಂದ ಕೂಡಿದ...