ಟ್ಯಾಗ್: ಅಕ್ಕಿ

ನಿಶೇದಿತ ಅಕ್ಕಿ

– ಕೆ.ವಿ.ಶಶಿದರ. ಬತ್ತ ಬೆಳೆಯುವ ಪ್ರದೇಶಗಳಲ್ಲಿ ಬಹು ಬೇಡಿಕೆಯ ದಾನ್ಯ ಅಕ್ಕಿ. ಅಂತಹುದರಲ್ಲಿ ಇದು ಯಾವುದು ನಿಶೇದಿತ ಅಕ್ಕಿ? ಇದೇನಾದರೂ ವಿಶಪೂರಿತವೇ? ಇದನ್ನು ಅರಗಿಸಿಕೊಳ್ಳಲಾಗದೇ? ಅತವಾ ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇನಾದರೂ ಆಗುತ್ತದೆಯೇ?...

ರಾಜಮುಡಿ

ರಾಜಮುಡಿಯ ರಾಜವೈಬವ

– ಸಂಜೀವ್ ಹೆಚ್. ಎಸ್.   ಅನ್ನದೇವರ ಮುಂದೆ ಇನ್ನು ದೇವರುಂಟೆ ? ಅನ್ನವಿರುವ ತನಕ ಪ್ರಾಣವು ಜಗದೊಳ ಅನ್ನವೇ ದೈವ ಸರ್ವಜ್ಞ ಅನ್ನ ಹಸಿವು ನೀಗಿಸುವ ಅತವಾ ನಾಲಿಗೆಯ ರುಚಿ ತೀರಿಸುವ ಸಾದನವಲ್ಲ....

ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್. ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ...

village, hut, ಹಳ್ಳಿ ಮನೆ

ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್. “ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ....

ಅಳಿಲು, squirrel

“ಅಳಿಲಿಗೊಂದು ಅಳಿಲುಸೇವೆ”

– ಐಶ್ವರ‍್ಯ ಎಸ್. ಸಣ್ಣವಳಿದ್ದಾಗ ಅಜ್ಜಿ ಮನೆಯಲ್ಲಿ ಅಡಿಕೆಮರ ಹತ್ತುವ ಅಳಿಲು ನೋಡಲು ಅಂಗಳದಿಂದ ಓಡಿ ಬರುತ್ತಿದ್ದ ನೆನಪು. ಅದಾಗಿ ವರುಶಗಳಿಂದ ಅಳಿಲು ನೋಡಲು ಸಿಕ್ಕೇ ಇರಲಿಲ್ಲ. ಮೊನ್ನೆ ಬೇಸಿಗೆಯ ಒಂದು ಮದ್ಯಾಹ್ನ ಒಂದು...

ಅನ್ನದಲ್ಲಿರುವ ಕ್ಯಾಲರಿಗೊಂದು ಕತ್ತರಿ!

– ಶ್ರುತಿ ಚಂದ್ರಶೇಕರ್. ಪ್ರಪಂಚಾದ್ಯಂತ ಮಂದಿಯು ತಿನ್ನುವ ಕಾಳುಗಳಲ್ಲಿ 20% ರಶ್ಟು ಕಾಳು ಅಕ್ಕಿಯಾಗಿದೆ. ಅಕ್ಕಿಯಲ್ಲಿ ಹಲವಾರು ಬಗೆಗಳವೆ, ಅವುಗಳಲ್ಲಿ ಏಶ್ಯಾದಲ್ಲೇ 90% ರಶ್ಟು ಬಗೆಬಗೆಯ ಅಕ್ಕಿಗಳನ್ನು ಊಟಕ್ಕೆ ಬಳಸಲಾಗುತ್ತದೆ. ಅಕ್ಕಿಯನ್ನು 8,200...

ರಾಗಿಯ ತಿಂದು ಗಟ್ಟಿಯಾಗಿ

–ಸುನಿತಾ ಹಿರೇಮಟ. ಕನಕದಾಸರು ಮುಕ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ನುಡಿಯ ಪ್ರಸಿದ್ದ ಕವಿಗಳು ಮತ್ತು ಪುರಂದರದಾಸರೊಂದಿಗೆ ಕರ‍್ನಾಟಕ ಸಂಗೀತದ ಮೂಲಬೂತ ಸಿದ್ದಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರ ಒಂದು ಕತೆಯಲ್ಲಿ ಅಕ್ಕಿಗೂ ರಾಗಿಗೂ ಜಗಳವಾಗುವ...