ಟ್ಯಾಗ್: ಮಯ್ಸೂರು

ನಂಗೆ ಬಾಶೆ ಕೊಡ್ತೀರಾ?

–ಸಿ.ಪಿ.ನಾಗರಾಜ ಮಯ್ಸೂರನ್ನು ತಲುಪಿದಾಗ ಸಂಜೆ ಅಯ್ದು ಗಂಟೆಯಾಗಿತ್ತು. ಬಸ್ ನಿಲ್ದಾಣದಿಂದ ಕೇವಲ ಒಂದು ಕಿಲೊ ಮೀಟರ್ ಅಂತರದೊಳಗಿದ್ದ ಆ ಕಚೇರಿಗೆ ನಡೆದುಕೊಂಡು ಹೋದರೆ, ಕಚೇರಿಯ ವ್ಯವಹಾರದ ವೇಳೆ ಮುಗಿದುಹೋದೀತೆಂಬ ಆತಂಕದಿಂದ, ರಸ್ತೆಯಂಚಿನಲ್ಲಿ ನಿಂತಿದ್ದ...

ಒಂದಾಗಿರಬೇಕು ಒಡೆದು ಹೋಳಾಗದೆ

– ಜಯತೀರ‍್ತ ನಾಡಗವ್ಡ.   ಒಡೆದು ಆಳುವ ನೀತಿ ಇಂದು ನಿನ್ನೆಯದಲ್ಲ. ಬ್ರಿಟಿಶರ ಕಾಲದಿಂದಲೂ ನಡೆದು ಬಂದ ಕೆಟ್ಟ ಚಾಳಿ. ಒಂದಾಗಿರುವ ನಾಡುಗಳನ್ನ ಅರಸು ಮನೆತನಗಳನ್ನು ತಮ್ಮ ಆಳ್ವಿಕೆಗೆ ಅನುಕೂಲವಾಗುವ ರೀತಿಯಲ್ಲಿ ಹೋಳಾಗಿಸಿ ಒಂದೇ...

ಉಲಿ ಮಾರ‍್ಪಾಡಿನ ಗೆರೆಗಳು

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 26 ಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ...

ನಮ್ಮ ಆಳ್ವಿಕೆ ನಮ್ಮಿಂದಲೇ ಆಗಲಿ

– ಸಂದೀಪ್ ಕಂಬಿ. ಮೊನ್ನೆ ಕರ್‍ನಾಟಕದ ಆಳ್ಮೆಬಳಗಕ್ಕೆ (cabinet) ಇನ್ನೂ ಇಬ್ಬರು (ಡಿ. ಕೆ. ಶಿವ ಕುಮಾರ್ ಮತ್ತು ರೋಶನ್ ಬೇಗ್) ಹೊಸಬರ ಸೇರ್‍ಪಡೆಯಾಗಿದೆ. ಈ ಇಬ್ಬರ ಮೇಲೆ ನಡೆಗೇಡಿತನದ (corruption) ಆರೋಪವಿದೆ....

ನನ್ನ ನಿಲುವು

ಶಂಕರ ಬಟ್ಟರ ವಿಚಾರಗಳ ಬಗ್ಗೆ ನನ್ನ ಅನಿಸಿಕೆ

– ರಗುನಂದನ್. ನನ್ನ ಹೆಸರು ರಗುನಂದನ್. ನನ್ನ ಹುಟ್ಟೂರು ಮಯ್ಸೂರು. ನನ್ನ ಮೊದಲ ಕಲಿಕೆಯಿಂದ ಹಿಡಿದು ಬಿ.ಇ ವರೆಗೂ ಮಯ್ಸೂರಿನಲ್ಲಿಯೇ ಓದಿದ್ದು. ಕೆಲಸ ಮತ್ತು ಓದಿಗಾಗಿ ತೆಂಕಣ ಬಾರತದ ಎಲ್ಲಾ ರಾಜ್ಯಗಳಲ್ಲಿಯೂ ಇರುವ...

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...

ಕನ್ನಡ ನಾಡಿನ ಮೂಲ

– ಸಂದೀಪ್ ಕಂಬಿ. ಇಂದು ನಾವು ‘ಕನ್ನಡ’ ಎಂಬ ಪದವನ್ನು ನಮ್ಮ ನುಡಿಯನ್ನು ಕುರಿತು ಹೇಳುವುದಕ್ಕಾಗಿ ಬಳಸುತ್ತೇವೆ. ಕನ್ನಡವನ್ನಾಡುವ ಜನರಿರುವ ನಾಡನ್ನು, ಅಂದರೆ ನಮ್ಮ ನಾಡನ್ನು, ಕನ್ನಡ ನಾಡು, ಕರ್‍ನಾಟಕ ಎಂದು ಕರೆಯುತ್ತೇವೆ....

ಕನ್ನಡತನದ ಕನ್ನಡಿಯಾಗಿರಲಿ ಮಯ್ಸೂರು ದಸರಾ

– ರತೀಶ ರತ್ನಾಕರ. ಸ್ಪೇನಿನಲ್ಲಿ ಆಚರಿಸುವ ‘ಲಾ ಟೊಮಾಟೀನ’ ಮತ್ತು ‘ಪ್ಯಾಂಪ್ಲೋನ ಬುಲ್ ರನ್’ (Pamplona Bull Run) ಎರಡು ಹಬ್ಬಗಳು ಮಂದಿ ಮೆಚ್ಚುಗೆಯನ್ನು ಪಡೆದು ವಿಶ್ವ ವಿಕ್ಯಾತಿ ಹೊಂದಿರುವ ಹಬ್ಬಗಳು. ‘ಲಾ...

ಮಯ್ಸೂರು ದಸರಾ ಮತ್ತು ಗುಜರಾತದ ರಣ ಉತ್ಸವ

– ಸಂದೀಪ್ ಕಂಬಿ. ಬೂಮಿಯಿಂದ ನೇರವಾಗಿ ಚಂದ್ರವೋ ಇಲ್ಲವೇ ಇನ್ನಾವುದೋ ಬೇರೆ ಬೆಳ್ಳನೆಯ ಗ್ರಹದಲ್ಲಿ ಬಂದಿಳಿದಂತಹ ಅನುಬವ ಕೊಡುವ ಈ ಉಪ್ಪುಗಾಡು ಇರುವುದು ಗುಜರಾತದ ಕಚ್ ಬಾಗದಲ್ಲಿ. ಇದನ್ನು ರಣ ಎಂದು ಕರೆಯುತ್ತಾರೆ....

ಬಾರತ ಒಕ್ಕೂಟ ನಿಜವಾದ ಒಪ್ಪುಕೂಟವಾಗಬೇಕು

– ಚೇತನ್ ಜೀರಾಳ್. ಇನ್ನೇನು 2013ರ ಕೊನೆ ಅತವಾ 2014ರಲ್ಲಿ ಲೋಕಸಬೆ ಚುನಾವಣೆಗಳು ಬರಲಿವೆ. ಈಗ ರಾಜಕೀಯ ಪಕ್ಶಗಳು ತಮ್ಮ ತಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟು ಜನರನ್ನು ಓಲಯ್ಸುವ ಕೆಲಸ ಮಾಡುತ್ತವೆ....

Enable Notifications OK No thanks