ಹನಿಗವನಗಳು

– ವೆಂಕಟೇಶ ಚಾಗಿ.

*** ಕೊರತೆ ***

ಅನವಶ್ಯಕ
ಕೊರತೆಗೆ
ಉಂಟಾಯಿತು
ಕೊರಗು

*** ಸತ್ಯ ***

ಅವಳ
ಮುಕದ ಸತ್ಯ
ಕನ್ನಡಿಗೆ ಗೊತ್ತು

*** ಬಿಸಿಲು ***

ಬಿಸಿಲು
ಬರದ
ಉಯಿಲು

** ಅಬ್ಬರ ***

ಅಂದು
ಮಳೆಯ ಅಬ್ಬರ
ಇಂದು
ಬರದ ಅಬ್ಬರ

*** ಸುಡುಗಾಡು ***

ಬಿಸಿಲಿಗೆ
ಸುಡುವ ಕಾಡು
ಪ್ರಾಣಿಗಳಿಗೆ ಆಯ್ತು
ಸುಡುಗಾಡು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks