ತಿಂಗಳ ಬರಹಗಳು: ಮೇ 2016

ನಮ್ಮದೇ ಕೇಡುಗಳಿಗೆ ನಾವು ಬೂದಿ

– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ,...

ಓ ಕರುನಾಡ ತಾಯಿ

– ನಾಗರಾಜ್ ಬದ್ರಾ. ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ ನಿನ್ನಯ ರಕ್ಶಣೆಗಾಗಿ ಕರುನಾಡಿನ ಪ್ರತಿ ಮಗುವು ಎಂದೆಂದಿಗೂ ಸಿದ್ದ ಕರುನಾಡಿನ ಜೀವಾಳವಾದ ಜಲದಾರೆಗಳ ಶ್ರೀಗಂದದ, ಚಿನ್ನದ ತವರಾದ ಕನ್ನಡ ನೆಲದ ರಕ್ಶಣೆಗೆಗಾಗಿ...

ಗೊರಕೆಗೆ ಇನ್ಮುಂದೆ ಬೀಳಲಿದೆ ತಡೆ

– ವಿಜಯಮಹಾಂತೇಶ ಮುಜಗೊಂಡ. “ನೀನು ಸತ್ತಾಗ ಅದು ನಿನಗೆ ಗೊತ್ತಾಗುವದಿಲ್ಲ ಆದರೆ ಅದು ಇನ್ನೊಬ್ಬರಿಗೆ ನೋವಿನ ಸಂಗತಿ. ನೀನು ಮುಟ್ಟಾಳನಾಗಿದ್ದಾಗ ಕೂಡ ಅದು ಹಾಗೆಯೇ”. ಹೀಗೊಂದು ಇಂಗ್ಲಿಶ್ ಗಾದೆಯಿದೆ. ಇದನ್ನೇ ಗೊರಕೆಯ ವಿಶಯದಲ್ಲಿ...

“ನನ್ನ ಬದುಕಿನ ಆದಾರವೇ ಬಂದ್ಯಾ”

– ಮಾದು ಪ್ರಸಾದ್ ಕೆ. “ಜೋಪಾನ ಕಣವ್ವಾ ನೀರುನಿಡಿ ಹಿಡಿವಾಗ, ಅಡುಗೆ ಮಾಡುವಾಗ ಬೆಂಕಿಯಿಂದ ದೂರ ಕುಂತ್ಕೊ, ತಿಂಗ್ಳ ತಿಂಗ್ಳ ಒಂದಿಸ್ಟು ಹಣ ಕಳುಸ್ತಿನಿ, ಈಗಿಸ್ಟದೆ ಹಿಡ್ಕೊ” ಅಂತೇಳಿ ಐನೂರರ ನೋಟೊಂದನ್ನು ಸಿದ್ದವ್ವನ ಕೈಗಿಡುತ್ತಾ...

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

“ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ…”

– ಸುರೇಶ್ ಗೌಡ ಎಂ.ಬಿ. ಸುರೇಶ ತನ್ನ ಊರಿಗೆ ಬಂದು ಎರಡು ದಿನಗಳಾಗಿತ್ತು. ಆತ ಊರು ಬಿಟ್ಟು ಬೆಂಗಳೂರು ಸೇರಿ ತುಂಬಾ ವರ‍್ಶಗಳೇ ಆಗಿತ್ತು. ವರ‍್ಶಕ್ಕೆ ನಾಲ್ಕೈದು ಬಾರಿ ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ...

ಮಾಡಿನೋಡಿ ಬಿಸಿ ಬಿಸಿ ಮೀನ್ ಬಿರಿಯಾನಿ

– ಪ್ರೇಮ ಯಶವಂತ. ಬೇಕಾಗಿರುವ ಅಡಕಗಳು: ಕತ್ತರಿಸಿದ ಮೀನಿನ ತುಂಡುಗಳು: 1/2 ಕೆ.ಜಿ ಕಾರದ ಪುಡಿ: 2 ಚಮಚ ಅರಿಶಿನ ಪುಡಿ: 1/2 ಚಮಚ ಬಿರಿಯಾನಿ ಮಸಾಲೆ ಪುಡಿ- 2 ಚಮಚ ಶುಂಟಿ...

ಯಾಕೀ ಚಿತ್ತ ಸಾವಿನತ್ತ

– ಪ್ರಶಾಂತ ಎಲೆಮನೆ. ಆತ್ಮಹತ್ಯೆ(ತನ್ಕೊಲೆ) ಇಡೀ ಕುಟುಂಬವನ್ನೇ ತಲ್ಲಣಗೊಳಿಸಬಲ್ಲ ದುರಂತ. ನಮ್ಮ  ಪ್ರೀತಿಪಾತ್ರರ ಅಗಲಿಕೆ ಬಹಳ ಸಂಕಟದ ವಿಶಯವೇ ಸರಿ. ನಮ್ಮ ದೇಶದಲ್ಲಿ ಇತ್ತೀಚಿನ ಕೆಲವು ವರುಶಗಳಲ್ಲಿ ಒಕ್ಕಲಿಗರ ಆತ್ಮಹತ್ಯೆ ಬಾರಿ ಸುದ್ದಿಯಲ್ಲಿದೆ....

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...

ವಾಡಿಕೆಯ ಚೌಕಟ್ಟನ್ನು ಮೀರುವ ‘ಹೊಸಬಗೆ ಕಲೆ’

– ಬಸವರಾಜ್ ಕಂಟಿ.  ನಾನು ಮೊದಲ ಮತ್ತು ಹಿಂದಿನ ಬರಹದಲ್ಲಿ ಎರಡು ಮಾತುಗಳನ್ನು ಹೇಳಿದ್ದೆ: 1.  ಕುಂಚದಲ್ಲಿ ಗೀಚಿದ್ದೆಲ್ಲವೂ ಕಲೆಯಾಗುವದಿಲ್ಲ. 2.  ರಸ ಹುಟ್ಟಿಸುವ ಉದ್ದೇಶದಿಂದಲೇ ಮೂಡುವ ಒಂದು ಮಾಡುಗೆಗೆ ಕಲೆ ಎನ್ನುತ್ತಾರೆ. ಇವೆರಡು ಮಾತುಗಳಿಗೆ...