ತಿಂಗಳ ಬರಹಗಳು: ಏಪ್ರಿಲ್ 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 2

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 2 *** ಕೀಚಕನ ಅಂತಃಕರಣ ತಾರಿತು. ಕಾಮನ ಕೂರುಗಣೆ ಕಾಲಿಕ್ಕಿದವು. ಮನದ ಏರು ಮುಚ್ಚದು. ದುಗುಡ ಬಲಿದುದು. ಢಗೆ ಮೀರಿ ಮೈದೋರೆ ಮುಸುಕು ಮೋರೆಯಲಿ...

ಒಲವು, ಪ್ರೀತಿ, Love

ಕವಿತೆ: ಬದುಕಿನ ಚೆಲುವು

– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...

ಕವಿತೆ: ಕಿರುಗವಿತೆಗಳು

– ನಿತಿನ್ ಗೌಡ. ನಿನ್ನೊಲವ ಬಂದಿ ಕಳೆದುಹೋಗಲಾರೆ ನಾ ನಿನ್ನೊಲವ ಪರಿದಿ ಮೀರಿ; ನೀಡು‌‌ ನೀ‌ ದೂರು ಬೇಕಾದರೆ; ಹೆಚ್ಚೇನು‌ ಆಗಲಾರದು, ಹೇಗಿದ್ದರೂ; ಈಗಾಗಲೇ ಆಗಿರುವೆ ನಾ ನಿನ್ನೊಲವ ಬಂದಿ. ****** ನೆಮ್ಮದಿಯ ಕದಿರು...

ಕವಿತೆ: ಮಳೆ ಬಂತು ಮಳೆ

– ಶ್ಯಾಮಲಶ್ರೀ.ಕೆ.ಎಸ್. ಮಳೆ ಬಂತು ಮಳೆ ನಮ್ಮೂರ‍್ನಾಗು ಮಳೆ ಸುಯ್ಯೆಂದು ಸುರಿಯಿತು ಗುಡುಗುಡು ಸದ್ದಿನ ಸಪ್ಪಳ ಕೇಳಿ ಬಂತು ಮಿರ‍್ರನೆ ಮಿರುಗುವ ಬೆಳ್ಳನೆ ಮಿಂಚು ಬಾನೆಲ್ಲಾ ಬೆಳಗಿತು ಇಬ್ಬೇಸಿಗೆಯಲಿ ಸುಡುವ ಸೂರ‍್ಯನ ಒಮ್ಮೆಲೇ ಓಡಿಸಿತು...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 1

– ಸಿ.ಪಿ.ನಾಗರಾಜ. ಕವಿ ಪರಿಚಯ ಹೆಸರು: ಕುಮಾರವ್ಯಾಸ ಕಾಲ: ಕ್ರಿ.ಶ. 1400 ಊರು: ಕೋಳಿವಾಡ ಗ್ರಾಮ. ಈಗಿನ ಗದಗ ಜಿಲ್ಲೆ, ಕರ್‍ನಾಟಕ ರಾಜ್ಯ ಕವಿಯ ಮೆಚ್ಚಿನ ದೇವರು: ಗದುಗಿನ ವೀರನಾರಾಯಣ ರಚಿಸಿದ ಕಾವ್ಯ: ಕರ್ಣಾಟ ಭಾರತ...

ಬ್ಯಾಸಿಗಿ ಕಾಲ

– ಸವಿತಾ. ಸುಡುವ ನೆಲ, ಬತ್ತಿದ ಜಲ, ಊರಿಗೆ ಊರು, ಬಣ ಬಣ ಹೆಚ್ಚಿದ ಬಿಸಿಲಿಗೆ ಜಳ, ನೀರಿಗೂ ಬಂತು ಬರ, ಉಣ್ಣಾಕ ಇಲ್ಲ, ಕೈಯಿಗೆ ಕೆಲಸ ಇಲ್ಲ, ಬರೀ ಬೆವರು ಜಳಕ; ಗುಳೆ...

ಹನಿಗವನಗಳು

– ವೆಂಕಟೇಶ ಚಾಗಿ. *** ಕೊರತೆ *** ಅನವಶ್ಯಕ ಕೊರತೆಗೆ ಉಂಟಾಯಿತು ಕೊರಗು *** ಸತ್ಯ *** ಅವಳ ಮುಕದ ಸತ್ಯ ಕನ್ನಡಿಗೆ ಗೊತ್ತು *** ಬಿಸಿಲು *** ಬಿಸಿಲು ಬರದ ಉಯಿಲು **...

ಆಂದ್ರ ಶೈಲಿ ಸೊಪ್ಪು ಸಾರು

– ಕಿಶೋರ್ ಕುಮಾರ್. ಏನೇನು ಬೇಕು ಚಿಲಕವರೆ ಸೊಪ್ಪು – 1 ಕಟ್ಟು ಮೆಂತ್ಯ ಸೊಪ್ಪು – 1 ಕಟ್ಟು ಅಡುಗೆ ಎಣ್ಣೆ – ಸ್ವಲ್ಪ ಈರುಳ್ಳಿ – 3 ಬೆಳ್ಳುಳ್ಳಿ – 20 ಎಸಳು...

ಹನಿಗವನಗಳು

– ವೆಂಕಟೇಶ ಚಾಗಿ. *** ಸಿಹಿ-ಕಹಿ *** ಬರಲಿ ನೂರಾರು ಕಹಿ ನಾಳೆಗಳ ಬಳಗ ಇರಲಿ ದ್ರುಡಮನಸು ನಶ್ವರದ ಎದೆಯೊಳಗ ಕಹಿಯನುಂಡರೂ ಸಿಹಿಚೆಲ್ಲಿ ಬದುಕಿನೊಳಗ ಜಯಿಸಿಬಿಡು ಜಗವನು ಮುದ್ದು ಮನಸೆ *** ಹಳತು-ಹೊಸತು ***...