ಟ್ಯಾಗ್: ಕನ್ನಡ

ನುಡಿಯೆಲ್ಲ ತತ್ವ ನೋಡಾ!

– ಮೇಟಿ ಮಲ್ಲಿಕಾರ‍್ಜುನ. ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ‍್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ....

‘ಹಂಸಲೇಕ’ – ಕನ್ನಡಿಗರ ಹೆಮ್ಮೆ

– ಅನ್ನದಾನೇಶ ಶಿ. ಸಂಕದಾಳ. ‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು...

ಕನ್ನಡದಲ್ಲಿ ಇಂಬು ಮತ್ತು ಹೊತ್ತು

– ಡಿ.ಎನ್.ಶಂಕರ ಬಟ್. ಹೊತ್ತು (time) ಮತ್ತು ಇಂಬು(place)ಗಳ ನಡುವೆ ಹಲವು ಬೇರ‍್ಮೆ(difference)ಗಳಿವೆ; ಮೇಲೆ ತಿಳಿಸಿದ ಹಾಗೆ, ಹೊತ್ತಿಗೆ ಒಂದೇ ಆಯ(dimension)ವಿದೆಯಾದರೆ, ಇಂಬಿಗೆ ಮೂರು ಆಯಗಳಿವೆ; ಇಂಬಿನ ಹಿಂದೆ-ಮುಂದೆ ಎಂಬ ಒಂದು ಆಯಕ್ಕೆ...

ನಡೆದೇವು ಹೊಸ ದಿಗಂತದೆಡೆಗೆ

– ಬಸವರಾಜ್ ಕಂಟಿ. ಎಳೆದೇವು ನಾವು ಕನ್ನಡ ತೇರನ್ನು ಎಲ್ಲರಕನ್ನಡದ ಹಾದಿಯಲ್ಲಿ, ನಡೆದೇವು ಹೊಸ ದಿಗಂತದೆಡೆಗೆ ನಾಡ ಬದಲಿಸುವ ಹಿಗ್ಗಿನಲ್ಲಿ. ದಾಟಿ ಎಲ್ಲ ಎಲ್ಲೆಗಳನು, ಮೀರಿ ಎಲ್ಲ ರೀತಿಗಳನು ಪದಗಳೇ ಅಡಿಮಾಡಿ ಕಟ್ಟುತ ಹೊಸ ಹಾದಿಗಳನು,...

ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ – ಒಂದು ಮಾತುಕತೆ

ತಿಳಿಗನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಾಲಜಿ – ಒಂದು ಮಾತುಕತೆ

– ಪ್ರಶಾಂತ ಸೊರಟೂರ. ನಾಡೊಂದು ಏಳಿಗೆಯಾಗಲು ಸಾಯನ್ಸ್ ಮತ್ತು ಟೆಕ್ನಾಲಜಿ ಮುಕ್ಯ ಅನ್ನುವುದನ್ನು ಎಲ್ಲರೂ ಒಪ್ಪುತ್ತಾರಾದರೂ, ನಮ್ಮ ನಾಡಿನ ನುಡಿಯಲ್ಲಿ ಈ ತಿಳುವಳಿಕೆ ಇರಬೇಕು ಮತ್ತು ಅದಕ್ಕಾಗಿ ನಾವು ಕನ್ನಡಿಗರು ಒಗ್ಗಟ್ಟಾಗಿ ದುಡಿಯಬೇಕು...

‘ಅರಿಮೆಯ ಹೊನಲು’ – ಈ ವರುಶದ ಬರಹಗಳ ಗೊಂಚಲು

– ಪ್ರಶಾಂತ ಸೊರಟೂರ. ಇಂದು ನಲ್ಮೆಯ ಹೊನಲಿಗೆ ಎರಡು ವರುಶಗಳು ತುಂಬಿವೆ. ಬರಹಗನ್ನಡವನ್ನು ಎಲ್ಲ ಕನ್ನಡಿಗರಿಗೆ ತಲುಪಿಸಲು ಎರಡು ವರುಶಗಳ ಹಿಂದೆ ಇಟ್ಟ ಈ ಹೆಜ್ಜೆ ಇಂದು ಗಟ್ಟಿಯಾಗಿ ನೆಲೆಯೂರಿ, ಹುರುಪಿನಿಂದ ಸಾಗುತ್ತಿರುವುದು...

ಕನ್ನಡದಲ್ಲಿ ಏನಿದೆ? ಕನ್ನಡದಲ್ಲಿ ಏನಾಗುತ್ತೆ?

– ಪ್ರಿಯಾಂಕ್ ಕತ್ತಲಗಿರಿ. ಹತ್ತು ವರುಶಗಳ ಹಿಂದಿನ ಮಾತು. ಆಗಶ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ....

ಕನ್ನಡಿಗರ ಉದ್ಯೋಗದಾತಿಯ ಕಣ್ಮರೆ

– ಕೆ.ಟಿ.ಆರ್. ಮಾಜಿ ಕೇಂದ್ರ ಸಚಿವೆ ಮತ್ತು ಮೊದಲ ಸಂಸದೆ, ಕನ್ನಡ ಕಟ್ಟಾಳು, ವಾಗ್ಮಿ, ಕನ್ನಡ-ಮರಾಟಿ ಅನುವಾದಕಿ, ಬಹುಮುಕ ಪ್ರತಿಬೆಯಾದ ಡಾ. ಸರೋಜಿನಿ ಮಹಿಶಿರವರು ಉತ್ತರ ಪ್ರದೇಶದ ಗಾಸಿಯಾಬಾದ್‍ನಲ್ಲಿ ಜನವರಿ 25 ರಂದು...

ಅರಿಮೆಯ ಪಸಲಿಗೆ ಕನ್ನಡವೇ ನೇಗಿಲು

– ವಲ್ಲೀಶ್ ಕುಮಾರ್ ಎಸ್. ಇಂದು ವಿಶ್ವ ತಾಯ್ನುಡಿ ದಿನ. ಈ ಹೊತ್ತಿನಲ್ಲಿ ಕನ್ನಡಿಗರು ತಮ್ಮ ತಾಯ್ನುಡಿಯಾದ ಕನ್ನಡವನ್ನು ಹೇಗೆ ನೋಡಬೇಕು ಅನ್ನುವ ಬಗ್ಗೆ ಒಂದು ಸೀಳುನೋಟ ಇಲ್ಲಿದೆ. ಕನ್ನಡಿಗರು ಕನ್ನಡವನ್ನು ಹೇಗೆ...

ನುಡಿಸಮುದಾಯಗಳ ಏಳಿಗೆಯಲ್ಲೇ ಇಂಡಿಯಾದ ಏಳಿಗೆ ಇರುವುದು

– ವಲ್ಲೀಶ್ ಕುಮಾರ್ ಎಸ್. ಕಳೆದ ವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರದಾನಿ ಮೋದಿಯವರು “ನಮ್ಮ ಕಲಿಕೆ ಏರ್‍ಪಾಡು ಕೇವಲ ರೋಬೋಟುಗಳನ್ನು ತಯಾರಿಸುವ ಏರ‍್ಪಾಡು ಆಗಬಾರದು. ಒಳ್ಳೆಯ ಕಲಿಕೆಗೆ ಒಳ್ಳೆಯ ಕಲಿಸುಗರನ್ನು...

Enable Notifications OK No thanks