ಮೇ 28, 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 6

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 6 *** ಚಾರು ನೂಪುರ ಝಣಝಣದ ಝೇಂಕಾರ ರವದ ಉಬ್ಬಿನಲಿ ಭವನ ಮಯೂರ ಕುಣಿದವು. ವರಕಟಾಕ್ಷದ ಮಿಂಚು ಥಳಥಳಿಸೆ, ಆರು ಹೊಗಳುವರು ಅಂಗವಟ್ಟದ ಸೌರಭದ...

Enable Notifications