ಟ್ಯಾಗ್: :: ಸಿ.ಪಿ.ನಾಗರಾಜ ::

ಪಂಪ ಬಾರತ ಓದು – 13ನೆಯ ಕಂತು

– ಸಿ.ಪಿ.ನಾಗರಾಜ. (ಪಂಪ ಬಾರತದ ದ್ವಿತೀಯ ಆಶ್ವಾಸ – 88 ನೆಯ ಗದ್ಯದಿಂದ 92 ನೆಯ ಗದ್ಯದ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.) ಪಾತ್ರಗಳು: ದುರ್ಯೋಧನ – ಗಾಂದಾರಿ ಮತ್ತು ದ್ರುತರಾಶ್ಟ್ರನ ಹಿರಿಯ ಮಗ ಭೀಮ...

ಪಂಪ ಬಾರತ ಓದು – 12ನೆಯ ಕಂತು

– ಸಿ.ಪಿ.ನಾಗರಾಜ. (ಪಂಪ ಬಾರತದ ದ್ವಿತೀಯ ಆಶ್ವಾಸ – 77 ನೆಯ ಗದ್ಯದಿಂದ 85 ನೆಯ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.) ಪಾತ್ರಗಳು: ದುರ್ಯೋಧನ – ಗಾಂದಾರಿ ಮತ್ತು ದ್ರುತರಾಶ್ಟ್ರನ ಹಿರಿಯ ಮಗ ದ್ರೋಣ – ಹಸ್ತಿನಾವತಿಯಲ್ಲಿ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 15 ನೆಯ ಕಂತು

– ಸಿ.ಪಿ.ನಾಗರಾಜ. *** ಮುಕ್ತ ನಾಕದೆಡೆಗೆ *** ಎಲ್ಲಿ ಮನಕೆ ಭೀತಿ ಇಲ್ಲವೊ ಎಲ್ಲಿ ಶಿರವೆತ್ತಿ ನಿಲಬಹುದೊ ಎಲ್ಲಿ ತಿಳಿವಿಗಂಕುಶವಿಲ್ಲವೊ ಎಲ್ಲಿ ಲೋಕವು ಚೂರಾಗಿ ಚದುರಿ ಅನುದಾರದ ಸ್ವಪ್ರೀತಿಯ ಅಡ್ಡಗೋಡೆಗಳಾಗಿ ಸಿಡಿದಿಲ್ಲವೊ ಎಲ್ಲಿ ಮನದಾಳದ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 14 ನೆಯ ಕಂತು

– ಸಿ.ಪಿ.ನಾಗರಾಜ. ಜಗಕೆ ಸತತವು ಒಳಿತು ಮಾಡುವೆ ಎನುತ ದಬ್ಬಾಳಿಕೆಯಲಿ ಆಳುತಿಹ ದೊರೆಯಿಂದ ಕ್ಷೋಭೆಯು ಹೆಚ್ಚುವುದು ಈ ಜಗದಲಿ. “ತನ್ನ ಪ್ರಜೆಗಳಿಗೆ ಒಳಿತನ್ನು ಮಾಡುತ್ತೇನೆ” ಎಂದು ನುಡಿಯುತ್ತ, ದಬ್ಬಾಳಿಕೆಯಿಂದ ಆಡಳಿತವನ್ನು ನಡೆಸುತ್ತಿರುವ ದೊರೆಯಿಂದ ನಾಡಿಗೆ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 13 ನೆಯ ಕಂತು

– ಸಿ.ಪಿ.ನಾಗರಾಜ. ನಮ್ಮ ಸುಖಭೋಗಕ್ಕೆ ಹೊಸ ಹೊಸತು ವಸ್ತುಗಳ ಸಂಚಯನದಲ್ಲಿ ನಾವು ಮಗ್ನರಾಗಿಹೆವು ಅಂತರಂಗದ ಪೂರ್ಣತೆಯೆ ದಿಟದಿ ಸುಖವಹುದು ಎಂಬ ಸತ್ಯವ ನಾವು ಕಡೆಗಣಿಸುತಿಹೆವು. ಬಹಿರಂಗದ ಮಾರುಕಟ್ಟೆಯಲ್ಲಿ ಕಂಡು ಬರುವ ಹೊಸ ಹೊಸ ವಸ್ತುಗಳನ್ನು...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 12 ನೆಯ ಕಂತು

– ಸಿ.ಪಿ.ನಾಗರಾಜ. ಪಡುವಣದಿ ಮುಳುಗುತಿಹ ರವಿಯೊಮ್ಮೆ ಕೇಳಿದನು “ಯಾರಿಹರು ನನ್ನ ಕೆಲಸ ನಿರ್ವಹಿಸಲು?” ಕ್ಷೀಣದನಿಯಲಿ ಹೇಳಿತೊಂದು ಮಣ್ಣಿನಾ ಹಣತೆ “ನಾನಿಹೆನು ಎಷ್ಟು ಶಕ್ಯವೊ ಬೆಳಗುತಿರಲು” “ನನ್ನಿಂದಲೇ ಎಲ್ಲರಿಗೂ ಒಳ್ಳೆಯದಾಗುತ್ತಿದೆ. ನನ್ನನ್ನು ಬಿಟ್ಟರೆ ಇತರರು ಈ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 11 ನೆಯ ಕಂತು

– ಸಿ.ಪಿ.ನಾಗರಾಜ. ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ ಅದನು ಹಿಡಿದಿಹ ಕೈಯು ರಕ್ತಸಿಕ್ತ ತರ್ಕವೇ ಸರ್ವಸ್ವವೆಂಬುದನು ಮರೆತಾಗ ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ. “ಇತರರು ಹೇಳುತ್ತಿರುವುದೆಲ್ಲವೂ ತಪ್ಪು. ನಾನು ಹೇಳುತ್ತಿರುವುದೇ ಸರಿ.”...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 10 ನೆಯ ಕಂತು

– ಸಿ.ಪಿ.ನಾಗರಾಜ. ಹಣತೆ “ಅಣ್ಣಾ” ಎಂದು ಗಾಜಿನಾ ದೀಪವನು ಕರೆಯೆ ಹೇಳಿತು ದೀಪ ಕೋಪವನು ತಾಳಿ “ಹೀನಕುಲ ಸಂಜಾತ, ನೀನು ಮಣ್ಣಿನ ಹಣತೆ ನನ್ನನಣ್ಣಾ ಎಂದು ಕರೆಯಬೇಡಿನ್ನು” ಮತ್ತೆ ಸಂಜೆಯ ವೇಳೆ ಚಂದ್ರಮನು ಉದಯಿಸಲು...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 9 ನೆಯ ಕಂತು

– ಸಿ.ಪಿ.ನಾಗರಾಜ. ಕನಸು ಕಾಣುವ ಧೀರರೆಲ್ಲ ಸೋಲುಂಡಾಗ ಸೋಲುಗಳನೊಗೆಯುವರು ಹಿಂದೆ ಮಣ್ಣಿನಲಿ ಅವು ಮೊಳೆತು ನೆಲದಲ್ಲಿ ಚಿಗುರೊಡೆದು ಬೆಳೆಯುವುವು ಗೆಲುವಿನಾ ಗೆಲ್ಲುಗಳು ಬಾಗಿ ಫಲಗಳಲಿ. ಮಾನವ ಸಮುದಾಯದ ಒಳಿತಿಗಾಗಿ ಹೋರಾಡುವ ವ್ಯಕ್ತಿಗಳ ಸೋಲು… ಸೋಲಲ್ಲ....

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. (ರವೀಂದ್ರನಾತ ಟ್ಯಾಗೋರ್ ಅವರು ಬಂಗಾಳಿ ಮತ್ತು ಇಂಗ್ಲಿಶ್ ನುಡಿಯಲ್ಲಿ ರಚಿಸಿರುವ 666 ಕಿರುಕವಿತೆಗಳನ್ನು ಜಿ.ರಾಮನಾತ ಬಟ್ ಅವರು ‘ಚದುರಿದ ಹಕ್ಕಿಗಳು’ ಎಂಬ ಹೆಸರಿನಲ್ಲಿ ಕನ್ನಡ ನುಡಿಗೆ ಅನುವಾದ ಮಾಡಿದ್ದಾರೆ. ಟ್ಯಾಗೋರ್ ಅವರು...

Enable Notifications OK No thanks