ಮಿನಿ ಹನಿಗಳು

– ವೆಂಕಟೇಶ ಚಾಗಿ.

*** ಹಗಲು ***

ಅದೇ ಮಾತು
ಹಗಲೇಕೆ ನರಕ
ಎಲ್ಲ ಬಿಸಿಲಿನಿಂದ

*** ರಾತ್ರಿ ***

ಸ್ವಚ್ಚ ಆಗಸದಲಿ
ಚುಕ್ಕಿಗಳ ಆಟ
ಹಿತವಾಯ್ತು ರಾತ್ರಿ
ಈ ಬೇಸಿಗೆಯಲಿ

*** ಅರಣ್ಯ ***

ಅನ್ಯರ ಆಸೆಗೆ
ಅರಣ್ಯ ನಾಶ
ಎಲ್ಲರಿಗೂ ಈಗ
ಆಸೆಯ ದಾಸ್ಯ..!!

*** ಮಾತು ***

ಒಂದೇ ಮಾತು
ಹಸಿರು ಉಳಿಸಿ
ಎಲ್ಲ ಮರೆತೆವು
ಮಾತು ಅಳಿಸಿ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *